Question and Answers in Kannada Part - 33
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ ಭಾರತದ ಪ್ರಧಾನಿ ಯಾರು? | ಇಂದಿರಾಗಾಂಧಿ [ |
| 2 | ಭಾರತೀಯ ಜ್ಞಾನಪೀಠದ ಸ್ಥಾಪಕರು ಯಾರು? | ಸಾಹು. ಎಸ್. ಪಿ. ಜೈನ್ |
| 3 | ಅಶೋಕನ ಶಾಸನಗಳು ಯಾವ ಭಾಷೆಯಲ್ಲಿವೆ? | ಬ್ರಾಹ್ಮಿ |
| 4 | ಐಫೆಲ್ ಟವರ್ ಎಲ್ಲಿದೆ? | ಪ್ಯಾರಿಸ್ |
| 5 | ಸುಫೀರಿಯರ್ ಸರೋವರ ಇರುವ ಖಂಡ ಯಾವುದು? | ಉತ್ತರ ಅಮೆರಿಕಾ |
| 6 | ರಾಷ್ಟ್ರೀಯ ವಯಸ್ಕರ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಿದ ವರ್ಷ ಯಾವುದು? | 1978 |
| 7 | ಮೃತ ಶರೀರವನ್ನು ಕೆಡದಂತೆ ಕಾಪಾಡಲು ಯಾವ ರಾಸಾಯನಿಕವನ್ನು ಬಳಸುತ್ತಾರೆ? | ಫಾರ್ಮಲಿನ್ |
| 8 | ಸ್ವಾತಂತ್ರ್ಯ ಚಳವಳಿಯ ಯಾವ ಘಟನೆಯನ್ನು 2005 ರಲ್ಲಿ ವಜ್ರಮಹೋತ್ಸವ ವರ್ಷಾಚರಣೆಯಾಗಿ ಆಚರಿಸಲಾಯಿತು? | ದಂಡಿ ಸತ್ಯಾಗ್ರಹ |
| 9 | ಆಕಾಶವಾಣಿಗೆ ಇದ್ದ ಮೊದಲ ಹೆಸರು ಯಾವುದು? | ಆಲ್ ಇಂಡಿಯಾ ರೇಡಿಯೋ |
| 10 | ಭಾರತದಲ್ಲಿ ಶೌರ್ಯಕ್ಕಾಗಿ ಕೊಡುವಂತಹ ಅತಿ ಮಹತ್ವದ ಬಿರುದು ಯಾವುದು? | ಪರಮವೀರ ಚಕ್ರ |
| 11 | ಬೆರಿ ಬೆರಿ ಕಾಯಿಲೆ ಯಾವ ಜೀವಸತ್ವದ ಕೊರತೆಯಿಂದ ಬರುತ್ತದೆ? | 'ಬಿ' ಜೀವಸತ್ವ |
| 12 | ರೇಖಾ ಗಣಿತದ ಪಿತಾಮಹ ಯಾರು? | ಯೂಕ್ಲಿಡ್ |
| 13 | ಸೊನ್ನೆಯನ್ನು ಜಗತ್ತಿಗೆ ಪರಿಚಯಿಸಿದ ದೇಶ ಯಾವುದು? | ಭಾರತ |
| 14 | ಮಾನವನ ಶಾರೀರಿಕ ಉಷ್ಣತೆಯನ್ನು ನಿಯಂತ್ರಿಸುವ ಅಂಗ ಯಾವುದು? | ಚರ್ಮ |
| 15 | ಮಧುಶಾಲಾ ಹಿಂದಿ ಕಾವ್ಯದ ಕರ್ತೃ ಯಾರು? | ಹರಿವಂಶರಾಯ್ ಬಚ್ಚನ್ |
| 16 | ಶಿವಪುರಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? | ಗ್ವಾಲಿಯರ್ |
| 17 | ಗೌತಮ ಬುದ್ಧನು ಪ್ರಥಮ ಪ್ರವಚನ ಎಲ್ಲಿ ನೀಡಿದನು? | ಸಾರಾನಾಥ್ |
| 18 | ಅಕ್ಷರ ದಾಸೋಹ ಕಾರ್ಯಕ್ರಮ ರಾಜ್ಯದೆಲ್ಲೆಡೆ ಜಾರಿಯಾದ ವರ್ಷ ಯಾವುದು? | 2002 |
| 19 | ವೈದೇಹಿ ಕಾವ್ಯನಾಮದ ಲೇಖಕಿ ಯಾರು? | ಜಾನಕಿ ಶ್ರೀನಿವಾಸ ಮೂರ್ತಿ |
| 20 | ಖ್ಯಾತ ಜಾನಪದ ವಿದ್ವಾಂಸ ಡಾ | |
| 21 | ಬೌದ್ಧ ಧರ್ಮದ ಎರಡು ಪಂಗಡಗಳು ಯಾವುವು? | ಹೀನಾಯಾನ – ಮಹಾಯಾನ |
| 22 | ಶಿಕ್ಷಕರ ದಿನಾಚರಣೆಯನ್ನು ಯಾರ ಸ್ಮರಣಾರ್ಥ ಆಚರಿಸಲಾಗುತ್ತಿದೆ? | ಡಾ |
| 23 | ಸಿಡುಬು ನಿರೋಧಕ ಲಸಿಕೆಯನ್ನು ಕಂಡು ಹಿಡಿದವರು ಯಾರು? | ಎಲಿಯಂ ಹಾರ್ವೆ |
| 24 | ಅಜಂತಾ ಮತ್ತು ಎಲ್ಲೋರ ದೇಗುಲಗಳು ಯಾವ ರಾಜ್ಯದಲ್ಲಿವೆ? | ಮಹಾರಾಷ್ಟ್ರ |
| 25 | ಹತ್ತು ವಿಶಿಷ್ಟ ಪಾತ್ರಗಳಲ್ಲಿ ನಟ ಕಮಲಹಾಸನ್ ಯಾವ ಚಿತ್ರದಲ್ಲಿ ನಟಿಸಿದ್ದಾರೆ? | ದಶಾವತಾರಂ |
| 26 | ಅನಾಫಿಲಿಸ್ ಹೆಣ್ಣುಸೊಳ್ಳೆಯಿಂದ ಬರುವ ಖಾಯಿಲೆ ಯಾವುದು? | ಮಲೇರಿಯಾ |
| 27 | ಚಿಪ್ಕೋ ಚಳುವಳಿಯ ನೇತಾರ ಯಾರು? | ಸುಂದರಲಾಲ್ ಬಹುಗುಣ |
| 28 | ಟೈಟಾನಿಕ್ ಚಲನಚಿತ್ರದ ನಿರ್ದೇಶಕ ಯಾರು? | ಜೇಮ್ಸ್ ಕ್ಯಾಂರೂನ್ |
| 29 | ಜೆ. ಆರ್. ಡಿ ಟಾಟಾ ಕ್ರೀಡಾ ಸಂಕೀರ್ಣ ಎಲ್ಲಿದೆ? | ಜೆಮ್ಮಡ್ಪುರ |
These below are Trending in Krishicode Website !!!!
Thursday, January 01, 2026
0 Comments