Ad Code

Question and Answers in Kannada Part - 34


ಕ್ರ.ಸಂಪ್ರಶ್ನೆಉತ್ತರ
1ಬಾಹ್ಯಾಕಾಶದಲ್ಲಿ ಪ್ರಥಮ ಬಾರಿ ಆಡಲಾದ ಕ್ರೀಡೆ ಯಾವುದು?ಚದುರಂಗ
2ಸಿತಾರ್ ಕಂಡು ಹಿಡಿದ ಕೀರ್ತಿ ಯಾರದು?ಅಮೀರ್ ಖುಸ್ರೋ
3ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಯಾರು?ಪಿ.ಬಿ.ಗಜೇಂದ್ರಗಡಕರ್ 
4ತಂಬಾಕಿನಲ್ಲಿರುವ ವಿಷ ಪದಾರ್ಥ ಯಾವುದು?ನಿಕೋಟಿನ್
5ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ ಎಲ್ಲಿದೆ?ಹರಿಯಾಣ 
6ಮೊದಲ ಪಾಣಿಪತ್ ಕದನ ನಡೆದ ವರ್ಷ ಯಾವುದು?1526
7ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ?76 
8ಅಹಂ ಬ್ರಹ್ಮಾಸ್ಮಿ ಎಂದು ಪ್ರತಿಪಾದಿಸಿದವರು ಯಾರು?ಶಂಕರಾಚಾರ್ಯರು
9ಎಂ.ಎಸ್.ಸುಬ್ಬಲಕ್ಷ್ಮಿಯವರಿಗಿದ್ದ ಜನಪ್ರಿಯ ಬಿರುದು ಯಾವುದು?ಕೋಗಿಲೆಗಾನಂ ಸುಬ್ಬಲಕ್ಷ್ಮಿ
10ನಿಕೋಬಾರ್ ದ್ವೀಪಗಳಲ್ಲಿರುವ ಅತ್ಯಂತ ಎತ್ತರದ ಶಿಖರ ಯಾವುದು?ಮೌಂಟ್ ಥುಯಿಲ್ಲರ್ 
11ಭಾರತದ ವೃದ್ಧ ಪಿತಾಮಹ ಎಂದೂ ಕರೆಯಲ್ಪಡುವ ವ್ಯಕ್ತಿ ಯಾರು?ದಾದಾಬಾಯಿ ನವರೋಜಿ
12ಮಾರ್ಟಿನ್ ಲೂಥರ್ ಕಿಂಗ್ ಸ್ಥಾಪಿಸಿದ ಕ್ರಿಶ್ಚಿಯನ್ ಪಂಥ ಯಾವುದು?ಪ್ರೊಟೆಸ್ಟೆಂಟ್
13ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?ಜಾರ್ಖಂಡ್ 
14ಕಾವೇರಿ ನದಿಗೆ ತಮಿಳುನಾಡಿನಲ್ಲಿ ನಿರ್ಮಿಸಲಾದ ಅಣೆಕಟ್ಟು ಯಾವುದು?ಮೆಟ್ಟೂರು ಅಣೆಕಟ್ಟು 
15ದೇಹದ ಯಾವ ಅಂಗವು ಕ್ಷಯ ರೋಗಕ್ಕೆ ತುತ್ತಾಗುತ್ತದೆ?ಶ್ವಾಸಕೋಶ
16ಭಾರತದ ನ್ಯಾಷನಲ್ ಫಿಲ್ಮ್ ಆಕೈವ್ ಎಲ್ಲಿದೆ?ಮುಂಬೈ 
17ದರಿಯಾ ದೌಲತ್ ಇದು ಯಾರಿಗೆ ಸೇರಿದ ಅರಮನೆ?ಟಿಪ್ಪುಸುಲ್ತಾನ್
18ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಬೇಕಾಗುವ ಶಕ್ತಿಯ ಮೂಲ ಯಾವುದು?ಸೂರ್ಯನ ಬೆಳಕು
19ಸ್ವಾಮಿ ವಿವೇಕಾನಂದರ ಗುರು ಯಾರು?ರಾಮಕೃಷ್ಣ ಪರಮಹಂಸರು
20ವಿಜಯ ಸ್ತಂಭ (ಟವರ್ ಆಫ್ ವಿಕ್ಟರಿ) ಎಲ್ಲಿದೆ?ಭಿತೇಸ್ತಡ 
21ದೆಹಲಿಯಲ್ಲಿ ಜಂತರ್ ಮಂತರ್ ನಿರ್ಮಿಸಿದವರು ಯಾರು?ಸವಾಯಿ ಜೈಸಿಂಗ್
221904ರಲ್ಲಿ ಸಾವರ್ಕರ್ ಕ್ರಾಂತಿಕಾರ ರಹಸ್ಯ ಸಂಘವನ್ನು ಸ್ಥಾಪಿಸಿದವರು ಅದರ ಹೆಸರೇನು?ಅಭಿನವ ಭಾರತ
23ಖುಷ್ವಂತ್ ಸಿಂಗ್ ಪ್ರಥಮ ಕೃತಿ ಯಾವುದು?ದಿ ಮಾರ್ಕ್ ಆಫ್ ವಿಷ್ಣು 
24ಮೆಕ್ ಮೋಹನ್ ರೇಖೆಯು ಯಾವ ರಾಷ್ಟ್ರಗಳ ಗಡಿಯಾಗಿದೆ?ಭಾರತ, ಚೀನಾ 
25ಮೆದುಳಿನ ಶಸ್ತ್ರ ಚಿಕಿತ್ಸೆಯ ಜನಕ ಯಾರು?ಹಾರ್ವೆ ಕುಶಿಂಗ್
26ಹಿಡಿಕಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?ಘಟಪ್ರಭಾ 
27ಭಾರತದ ಕರ್ಣಂ ಮಲ್ಲೇಶ್ವರಿಗೆ ಒಲಂಪಿಕ್ಸ್ ನಲ್ಲಿ ಯಾವ ಕ್ರೀಡೆಗೆ ಪ್ರಶಸ್ತಿ ದೊರೆತಿದೆ?ವೇಯಿಟ್ ಲಿಫ್ಟಿಂಗ್
28ಶಿವರಾಮ ಕಾರಂತರ ಯಾವ ಕಾದಂಬರಿಯನ್ನು ಬಿ.ವಿ.ಕಾರಂತರು ಚಲನಚಿತ್ರವನ್ನಾಗಿಸಿ ಪ್ರಶಸ್ತಿ ಪಡೆದು ಕೊಂಡರು?ಚೋಮನದುಡಿ
29ಹಿರೋಸಿಮಾದ 12ನೇ ಏಷ್ಯಾನ್ ಕ್ರೀಡಾ ಕೂಟದಲ್ಲಿ ಪ್ರಥಮ ಬಾರಿಗೆ ಅಳವಡಿಸಿದ ಕ್ರೀಡೆ ಯಾವುದು?ಕಬಡ್ಡಿ


Post a Comment

0 Comments

Close Menu