Ad Code

Question and Answers in Kannada Part - 37


ಕ್ರ.ಸಂಪ್ರಶ್ನೆಉತ್ತರ
12012 ರಲ್ಲಿ ಎಚ್.ಎಸ್ ಶಿವಪ್ರಕಾಶ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ಮಬ್ಬಿನಹಾಗೆ ಕಣಿವೆ ವಾಸಿ 
2ಸತ್ಯಕಾಮ ಇದು ಯಾರ ಕಾವ್ಯನಾಮ?ಅನಂತಕೃಷ್ಣ ಶಹಾಪುರ
3ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?ಕಬಡ್ಡಿ 
4ಕೃಷ್ಣನದಿಯ ಉಗಮಸ್ಥಳ ಯಾವುದು?ಮಹಾರಾಷ್ಟ್ರದ ಮಹಾಬಲೇಶ್ವರ 
5ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು ಕಂಡುಹಿಡಿದವರು ಯಾರು?ಡಾರ್ವಿನ್
6ಐಎಸ್‍ಐ (ಇಂಡಿಯನ್ ಸ್ಟ್ಯಾಂಡರ್ಡ್ ಇನ್ಸ್‍ಟಿಟ್ಯೂಷನ್) ಅಸ್ತಿತ್ವಕ್ಕೆ ಬಂದವರ್ಷ ಯಾವುದು?1947
7ನೀರಿನಲ್ಲಿ ಆಮ್ಲಜನಕವನ್ನು ಹೀರಿಕೊಳ್ಳಲು ಮೀನಿಗೆ ಸಹಾಯ ಮಾಡುವ ಅಂಗ ಯಾವುದು?ಕಿವಿರು 
8ಇಂದಿರಾ ಪಾಯಿಂಟ್‍ಗಿರುವ ಮತ್ತೊಂದು ಹೆಸರೇನು?ಪಿಗ್‍ಮಿಲಿಯನ್ ಪಾಯಿಂಟ್ 
9ಲೋಮನಾಳಗಳು ಮಾನವನ ದೇಹದ ಯಾವ ಅಂಗದಲ್ಲಿ ಕಂಡುಬರುತ್ತವೆ?ಶ್ವಾಸಕೋಶ
10ಎಷ್ಟನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಕರ್ನಾಟಕದ ತುಂಗಭದ್ರಾ ಅಣೆಕಟ್ಟನ್ನು ನಿರ್ಮಿಸಲಾಯಿತು?ಒಂದನೇಯ ಪಂಚವಾರ್ಷಿಕ ಯೋಜನೆ
11ಪ್ಯಾರಿಸ್ನ ಐಫೆಲ್ ಟವರ್‍ನ್ನು ನಿರ್ಮಿಸಿದವರು ಯಾರು?ಐಫೆಲ್
12ಲಾಗೋಸ್ ಯಾವ ದೇಶದ ರಾಜಧಾನಿಯಾಗಿದೆ?ನೈಜೀರಿಯಾ
13ಪ್ರಸಿದ್ಧವಾದ ಕಾಮಾಖ್ಯ ದೇವಾಲಯ ಎಲ್ಲಿದೆ?ಗುವಾಹಟಿ (ಅಸ್ಸಾಂ)
14ಪ್ರಥಮ ಸಾರ್ವಜನಿಕ ಅಂಚೆ ವ್ಯವಸ್ಥೆ ಜಾರಿಗೆ ಬಂದ ವರ್ಷ ಯಾವುದು?1822
15ಅತಿದೊಡ್ಡ ಥರ್ಮಲ್ ವಿದ್ಯುಚ್ಛಕ್ತಿ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?ರಾಯಚೂರು
16ಪುಲಿಟ್ಜರ್ ಪ್ರಶಸ್ತಿ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ?ವಿಜ್ಞಾನ
17ಜೇಮ್ಸ್ ಬಾಂಡ್ ಕಾದಂಬರಿಗಳ ಮೂಲಕ ಜನಪ್ರಿಯರಾದ ಲೇಖಕರು ಯಾರು?ಐಯಾನ್ ಫ್ಲೇಮಿಂಗ್
18ಕರ್ನಾಟಕದಲ್ಲಿ ಲೋಕಾಯುಕ್ತರ ಹುದ್ದೆಗಳ ಸ್ಥಾಪನೆಗೆ ಅವಕಾಶವಾದ ವರ್ಷ ಯಾವುದು?1984
19ಭಾರತದಲ್ಲಿ ಶಾಖೆ ತೆರೆದ ಪ್ರಥಮ ವಿದೇಶಿ ಬ್ಯಾಂಕ್ ಯಾವುದು?ಚಾರ್ಟ್‍ರ್ಡ್ ಬ್ಯಾಂಕ್
20ಕೊಡಗಿಗೆ ಇಂಗ್ಲೀಷ್‍ನಲ್ಲಿ ಏನೆಂದು ಕರೆಯುತ್ತಾರೆ?ಕೂರ್ಗ್
21ನವೋದಯ ಶಾಲೆಗಳು ಜಾರಿಗೆ ಬಂದ ವರ್ಷ ಯಾವುದು?1986
22ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗಲು ಉಪಯೋಗಿಸಿದ ಹಾರುವ ರಥದ ಹೆಸರೇನು?ಪುಷ್ಪಕ
23ಹುಚ್ಚುನಾಯಿ ಕಡಿತದಿಂದ ಉಂಟಾಗುವ ರೋಗ ಯಾವುದು?ರೇಬಿಸ್
24ಮೊಟ್ಟಮೊದಲಿಗೆ ಪ್ಯಾರಾಚೂಟ್ ಬಳಸಿದವರು ಯಾರು?ಜೆ.ಪಿ ಬ್ಲಾಂಚಾರ್ಡ್ (1822)
25ನಟ ಉದಯಕುಮಾರ್ ಯಾವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು?ಭಾಗ್ಯೋದಯ (1956)
26ಸೆನ್ಸಾರ್ ಬೋರ್ಡ್ ನೀಡುವ "ಯು" ಸರ್ಟಿಫಿಕೇಟ್ ನಲ್ಲಿಯ "ಯು" ಅಕ್ಷರ ಏನನ್ನು ಸೂಚಿಸುತ್ತದೆ?ಅನರಿಸ್ಟ್ರಿಕ್ಟೆಡ್ ಪಬ್ಲಿಕ್ ಎಗ್ಗಿಬಿಷನ್ (ನಿರಾತಂಕ ಪ್ರದರ್ಶನ) 
27ಅತೀ ದೀರ್ಘಕಾಲ ಗರ್ಭಧರಿಸುವ ಪ್ರಾಣಿ ಯಾವುದು?ಆನೆ 
282004 ರ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತದ ವಿಕಾಸಗೌಡ ಅವರ ಯಾವ ಕ್ರೀಡೆಗೆ ಚಿನ್ನದ ಪದಕ ದೊರೆಯಿತು?ಡಿಸ್ಕನ್ ಥ್ರೋ 
29ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಂ ಇರುವ ಕರ್ನಾಟಕದ ಸ್ಥಳ ಯಾವುದು?ಬೆಂಗಳೂರು 


Post a Comment

0 Comments

Close Menu