Question and Answers in Kannada Part - 38
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಗುಜರಾತಿ ಲೇಖಕ ಪನ್ನಾಲಾಲ್ ಪಟೇಲವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ? | ಮಾನಿನಿ ಭವಾಯಿ |
| 2 | ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃ ಯಾರು? | ಭಾರತಿಸುತ |
| 3 | ಮೀರಾಬಾಯಿ ಯಾವ ಸಂತತಿಯ ರಾಣಿ? | ಚೌಹಾಣಾ |
| 4 | ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ ಯಾವುದು? | ಶರಾವತಿ |
| 5 | ಮೇಘಾಲಯ ರಾಜ್ಯದ ಪ್ರಾದೇಶಿಕ ಭಾಷೆ ಯಾವುದು? | ಇಂಗ್ಲಿಷ್ |
| 6 | ಕಾವೇರಿ ನದಿ ಸೃಷ್ಟಿಸಿರುವ ಎರಡು ಪ್ರಮುಖ ಜಲಪಾತಗಳು ಯಾವುವು? | ಶಿವನಸಮುದ್ರ ಮತ್ತು ಹೊಗೆನಕಲ್ ಜಲಪಾತ |
| 7 | ರಕ್ಕಸತಂಗಡಿಯ ಯುದ್ಧ ನಡೆದ ವರ್ಷ ಯಾವುದು? | 1565 |
| 8 | ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರೂಪಿಸಿದ ಸಮಿತಿ ಯಾವುದು? | ಬಲವಂತರಾಯ್ ಮೆಹ್ತಾ ಸಮಿತಿ |
| 9 | 1990ರಲ್ಲಿ ದೇವನೂರು ಮಹಾದೇವ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? | ಕುಸುಮ ಬಾಲೆ |
| 10 | ಡಾಲರ್ ಸೊಸೆ ಕೃತಿಯ ಕರ್ತೃ ಯಾರು? | ಸುಧಾಮೂರ್ತಿ |
| 11 | ಧ್ವನಿವರ್ಧಕವನ್ನು ಕಂಡುಹಿಡಿದವರು ಯಾರು? | ಬಲ್ಮರ್‌ನರ್ |
| 12 | ಮೊದಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯೋಗದ ಅಧ್ಯಕ್ಷರು ಯಾರಾಗಿದ್ದರು? | ಶ್ರೀ ಭೋಲಾ ಪಾಸ್ಟಾನ್ ಶಾಸ್ತ್ರಿ |
| 13 | ಮಣಿಪುರದಲ್ಲಿ ಪ್ರಸಿದ್ಧವಾದ ಶಾಸ್ತ್ರೀಯ ನೃತ್ಯ ಯಾವುದು? | ಮಣಿಪುರಿ |
| 14 | ಕೆ.ಪಿ.ಎಸ್.ಸಿ ಯ ವಿಸ್ತೃತ ರೂಪವೇನು? | ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ |
| 15 | ತುಘಲಕ್ ವಂಶದ ಸ್ಥಾಪಕ ಯಾರು? | ಘಿಯಾ ಉದ್ದಿನ್ ತುಘಲಕ್ |
| 16 | ಜಗತ್ತಿನ ಕಾಫಿ ಬಂದರುವೆಂದು ಹೆಸರು ಗಳಿಸಿದ ಸ್ಥಳ ಯಾವುದು? | ರಿಯೊಡಿಜನ್ಯರೋ |
| 17 | ಬಂಗಾಳಿ ಭಾಷೆಯಲ್ಲಿ ರಾಮಾಯಣ ರಚಿಸಿದ ಕವಿ ಯಾರು? | ಕೃತಿವಾಸ |
| 18 | ಕ್ಷಯ ರೋಗ ನಿರೋಧಕ ಲಸಿಕೆ ಬಿ.ಸಿ.ಜಿ ಯ ವಿಸ್ತೃತ ರೂಪವೇನು? | ಬ್ಯಾಸಲಿಸ್ ಕ್ಯಾಲ್ಮೈಟ್ ಗೆರಿನ್ |
| 19 | ಅಲ್ಲಮಪ್ರಭುಗಳು ಯಾವ ಕಾವ್ಯನಾಮದಲ್ಲಿ ವಚನಗಳನ್ನು ಬರೆದಿದ್ದಾರೆ? | ಗುಹೇಶ್ವರಾ |
| 20 | ನೀರನ್ನು ಶುದ್ಧಿಗೊಳಿಸಲು ಬಳಸುವ ಅನಿಲ ಯಾವುದು? | ಕ್ಲೋರಿನ್ |
| 21 | ಅಲಿಪ್ತ ಚಳವಳಿಯ ಮೊದಲ ಸಮಾವೇಶ ಎಲ್ಲಿ ನಡೆಯಿತು? | ಬೆಲ್‌ಗ್ರೇಡ್ |
| 22 | ನಿರಂಜನ ಇದು ಯಾವ ಕಾವ್ಯ ನಾಮ? | ಕುಳಕುಂದ ಶಿವರಾಮ |
| 23 | 1995ರಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ? | ದುಂಡುಮಲ್ಲಿಗೆ |
| 24 | 1955ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? | ಗೋಪಾಲಕೃಷ್ಣ ಅಡಿಗ |
| 25 | ಹಿಂದಿ ಭಾಷೆಯ ಪ್ರಸಾರವನ್ನು ಹೆಚ್ಚಿಸುವುದು ಕೇಂದ್ರದ ಕರ್ತವ್ಯವೆಂದು ಹೇಳುವ ಸಂವಿಧಾನದ ವಿಧಿ ಯಾವುದು? | 351ನೇ ವಿಧಿ |
| 26 | ಕೆ.ಎಸ್.ಐ.ಡಿ.ಎಂ.ಸಿ ಯ ವಿಸ್ತೃತ ರೂಪವೇನು? | ಕರ್ನಾಟಕ ಸ್ಮಾಲ್ ಇಂಡಸ್ಟ್ರೀಸ್ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ |
| 27 | ಹದಬದೆಯ ಧರ್ಮ ಇದು ಯಾರ ಕೃತಿ? | ಸಂಚಿ ಹೊನ್ನಮ್ಮ |
| 28 | ಪ್ರಥಮ ಬಾರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದವರು ಯಾರು? | ಹುಣಸೂರು ಕೃಷ್ಣಮೂರ್ತಿ |
| 29 | ವಿಶ್ವ ಮಾನವ ಸಂದೇಶ ಸಾರಿದ ಕವಿ ಯಾರು? | ಕುವೆಂಪು |
These below are Trending in Krishicode Website !!!!
Thursday, January 01, 2026
0 Comments