Question and Answers in Kannada Part - 42
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ರೈಲು ಸಂಪರ್ಕ ಹೊಂದಿರುವ ದೇಶ ಯಾವುದು? | ಭಾರತ |
| 2 | ಪುತಿನ ಇದು ಯಾರ ಕಾವ್ಯ ನಾಮ? | ಪು.ತಿ.ನರಸಿಂಹಾಚಾರ್ |
| 3 | ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ? | ದಾಂಡೇಲಿ |
| 4 | ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳಾ ಸಾಹಿತಿ ಯಾರು? | ಉಷಾ ನವರತ್ನರಾಂ |
| 5 | ಮಲಯಾಳಂ ಸಾಹಿತಿ ತಕಳಿ ಶಿವಶಂಕರ ಪಿಳ್ಳೆಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ? | ಕಾಯರ್ |
| 6 | ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು? | 1884 |
| 7 | ವಾಯುಭಾರ ಮಾಪಕ ಕಂಡು ಹಿಡಿದವರು ಯಾರು? | ಟೊರಿಸೆಲ್ಲಿ |
| 8 | ನೋಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಏಕೈಕ ವ್ಯಕ್ತಿ ಯಾರು? | ಅಬ್ದುಲ್ ಸಲಾಮ್ |
| 9 | ಮಹಾನದಿಯ ಉಗಮ ಸ್ಥಳ ಯಾವುದು? | ಛತ್ತೀಸ್ ಗಢದ ಬಸ್ತರ್ ಪ್ರಸ್ಥಭೂಮಿಯ ಸಿಂಹವ |
| 10 | ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು? | ತಮಿಳುನಾಡು |
| 11 | ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ ಯಾವುದು? | ಬೇಡ್ತಿ |
| 12 | ಅಟಕಾಮಾ ಮರುಭೂಮಿ ಯಾವ ಖಂಡದಲ್ಲಿದೆ? | ಅಮೇರಿಕಾ |
| 13 | ಸುರ್ ಕಾ ಬಾದ್ ಶಾ ಎಂಬ ಬಿರುದಿಗೆ ಪಾತ್ರರಾದ ಹಿಂದೂಸ್ತಾನಿ ಸಂಗೀತ ಕಲಾವಿದ ಯಾರು? | ಬಸವರಾಜ ರಾಜಗುರು |
| 14 | ಸಂಸ್ಕಾರ ಕೃತಿಯ ಕರ್ತೃ ಯಾರು? | ಡಾ |
| 15 | ವಿದ್ಯುತ್ ವಾಷಿಂಗ್ ಮಿಷನ್ ನ ಸಂಶೋಧಕರು ಯಾರು? | ಆಲ್ವ.ಜೆ.ಫಿಶರ್ (ಯು.ಎಸ್.ಎ) |
| 16 | ಭೂಮಿಯ ಉಗಮದ ಬಗ್ಗೆ ಉಬ್ಬರ ವಿಳಿತ ಸಿದ್ಧಾಂತ ನೀಡಿದವರು ಯಾರು? | ಜೀನ್ಸ್ ಮತ್ತು ಜಫ್ರಿ |
| 17 | 1968ರಲ್ಲಿ ಶಿವರಾಮ ಕಾರಂತರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ? | ಮೈಮನಗಳ ಸುಳಿಯಲ್ಲಿ |
| 18 | ಮೆಸಪಟೋಮಿಯಾದ ಈಗಿನ ಹೆಸರೇನು? | ಇರಾಕ್ |
| 19 | 1952ರಲ್ಲಿ ದೇವಡು ನರಸಿಂಹಶಾಸ್ತ್ರೀಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? | ಮಹಾಕ್ಷತ್ರಿಯ |
| 20 | ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಇರುವ ಅತಿ ದೊಡ್ಡ ಬ್ಯಾಂಕ್ ಯಾವುದು? | ನಬಾರ್ಡ್ |
| 21 | ಬ್ರಹ್ಮ ಪುತ್ರ ನದಿಯನ್ನು ಟಿಬೆಟ್‌ನಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ? | ತ್ಸಾಂಗ್‌ಪೊ |
| 22 | ಹಕ್ಕಿಗಳಲ್ಲಿ ಕಂಡು ಬರುವ ಹೃದಯದ ಕೋಣೆಗಳ ಸಂಖ್ಯೆ ಎಷ್ಟು? | ನಾಲ್ಕು |
| 23 | ಮರುಭೂಮಿಯ ಹಡಗು ಎಂದು ಕರೆಯಲ್ಪಡುವ ಪ್ರಾಣಿ ಯಾವುದು? | ಒಂಟೆ |
| 24 | ದಕ್ಷಿಣ ಕೊರಿಯಾದ ರಾಜಧಾನಿ ಯಾವುದು? | ಸಿಯೋಲ್ |
| 25 | ಎಡ್ಸ್ ಮೊಟ್ಟ ಮೊದಲ ಬಾರಿಗೆ ಯಾವ ದೇಶದಲ್ಲಿ ಕಂಡು ಬಂದಿತು? | ಅಮೇರಿಕಾ |
| 26 | ರಾಷ್ಟ್ರೀಯ ಜವಳಿ ನಿಗಮ ವಲಯ (ಎನ್.ಟಿ.ಸಿ) ಯನ್ನು ಸ್ಥಾಪಿಸಿದ ವರ್ಷ ಯಾವುದು? | 1968 |
| 27 | ದೀಪಾ ಮೆಹ್ತಾ ನಿರ್ಮಾಣದ ಯಾವ ಚಲನಚಿತ್ರ ವಿವಾದವನ್ನು ಉಂಟುಮಾಡಿತ್ತು? | ವಾಟರ್ |
| 28 | ಕಳಿಂಗ್ ಕಪ್ ಇದು ಯಾವ ಕ್ರೀಡೆಗೆ ಸಂಬಂಧಿಸಿದೆ? | ಬಾಕ್ಸಿಂಗ್ |
| 29 | ಧ್ವನಿಯ ತೀಕ್ಷ್ಣತೆಯನ್ನು ಅಳೆಯುವ ಸಾಧನ ಯಾವುದು? | ಡೆಸಿಬಲ್ |
These below are Trending in Krishicode Website !!!!
Thursday, January 01, 2026
0 Comments