Ad Code

Question and Answers in Kannada Part - 43


ಕ್ರ.ಸಂಪ್ರಶ್ನೆಉತ್ತರ
1ಬಿರ್ಲಾ ಟೆಕ್ನಾಲಜಿಕಲ್ ಹಾಗೂ ಇಂಡಸ್ಟ್ರಿಯಲ್ ಮ್ಯೂಸಿಯಂ ಎಲ್ಲಿದೆ?ಕೋಲ್ಕತ್ತಾ
2ಕೆಂಪು ತ್ರಿಕೋನ ಇದು ಯಾವುದರ ಸಂಕೇತವಾಗಿದೆ?ಕುಟುಂಬ ಯೋಜನೆ
3ಬಿಹಾರದ ಗಾಂಧಿ ಎಂದು ಕರೆಯಲ್ಪಡುವ ವ್ಯಕ್ತಿ ಯಾರು?ಡಾ.ರಾಜೇಂದ್ರ ಪ್ರಸಾದ್
4ಪಂಡರಾಪುರ ಪ್ರಸಿದ್ಧ ಯಾತ್ರಾ ಸ್ಥಳ ಯಾವ ರಾಜ್ಯದಲ್ಲಿದೆ?ಮಹಾರಾಷ್ಟ್ರ
5ಶಂಕರದೇವ ಪ್ರಶಸ್ತಿಯನ್ನು ಭಾರತದ ಯಾವ ರಾಜ್ಯ ಸರ್ಕಾರ ಪ್ರತಿಷ್ಠಾಪಿಸಿರುವ ಪ್ರಶಸ್ತಿಯಾಗಿದೆ?ಅಸ್ಸಾಂ
6ಭೂ ಮೇಲ್ಮೈನ ಅತ್ಯಂತ ಕೆಳ ಬಿಂದು ಯಾವುದು?ಡೆಡ್ ಸಮುದ್ರ ದಡ (ಸಮುದ್ರಮಟ್ಟದಿಂದ 395 ಕಿ.ಮೀ ಕೆಳಗೆ)
7ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿದವರು ಯಾರು?ವಿಶ್ವಗುರು ಬಸವೇಶ್ವರ
8ಕಕ್ಷೆಯಲ್ಲಿ ಬಂದ ಮೊದಲ ಕೃತಕ ಉಪಗ್ರಹ ಯಾವುದು?ರಷ್ಯಾದ ಸ್ಪುಟ್ನಿಕ್
9ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಹಣ್ಣು ಯಾವುದು?ಬಾಳೆಹಣ್ಣು
10ರಸಿಕರಂಗ ಇದು ಯಾರ ಕಾವ್ಯ ನಾಮ?ರಂ.ಶ್ರೀ.ಮುಗಳಿ
111954ರಲ್ಲಿ ಬಿ.ಪುಟ್ಟಸ್ವಾಮಯ್ಯ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ?ಕ್ರಾಂತಿ ಕಲ್ಯಾಣ
12ಆಲ್ಕೋಹಾಲ್ ತಯಾರಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು?ಇಥಾನಾಲ್
13ದಕ್ಷಿಣ ಕೇಂದ್ರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು?ಸಿಕಂದರಾಬಾದ್
14ವೈಕಾಲಜಿ ಇದು ಯಾವುದರ ಕುರಿತು ಅಧ್ಯಯನವಾಗಿದೆ?ಆಲ್ಗೆ ಸಸ್ಯಗಳ ಕುರಿತು
15ಕೈಗಾರಿಕಾ ಉತ್ಪನ್ನಗಳ ಗುಣಮಟ್ಟವನ್ನು ನಿರ್ಧರಿಸುವ ಸಂಸ್ಥೆ ಯಾವುದು?ಐ.ಎಸ್.ಐ (ಇಂಡಿಯನ್ ಸ್ಟ್ಯಾಂಡರ್ಡ್ ಇನ್‌ಸ್ಟಿಟ್ಯೂಟ್)
16ರಾಜಾಜಿ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?ಶ್ರೀ ಸಿ.ರಾಜಗೋಪಾಲಾಚಾರಿ
17ಮಗುವಿನ ಹೃದಯ ಒಂದು ನಿಮಿಷಕ್ಕೆ ಸುಮಾರು ಎಷ್ಟು ಬಾರಿ ಬಡಿದುಕೊಳ್ಳುತ್ತದೆ?140 ಬಾರಿ
18ಕಾನ್ಹಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?ಮಧ್ಯಪ್ರದೇಶ
19ಕಿತ್ತಳೆ ಹಣ್ಣುಗಳಿಗೆ ಪ್ರಸಿದ್ಧವಾದ ಭಾರತದ ನಗರ ಯಾವುದು?ನಾಗ್ಪುರ
201929ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?ಎಚ್.ವಿ.ನಂಜುಂಡಯ್ಯ
21ಬಾಸುಮತಿ ಅಕ್ಕಿಯ ರಫ್ತಿನಲ್ಲಿ ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?ಭಾರತ
22ಶಿಲ್ಲಾಂಗ್ ಗಿರಿಧಾಮ ಯಾವ ರಾಜ್ಯದಲ್ಲಿದೆ?ಅಸ್ಸಾಂ
23ರೇಡಿಯೋ ಆನ್ಟ್ರಾನಾಮಿ ಸೆಂಟರ್ ಯಾವ ರಾಜ್ಯದಲ್ಲಿದೆ?ತಮಿಳುನಾಡು
24ಕಾಫಿಯು ಒಳಗೊಂಡಿರುವ ಉತ್ತೇಜನಕಾರಕ ಯಾವುದು?ಕೆಫೀನ್
252012ರ ಲಂಡನ್ ಒಲಂಪಿಕ್ಸ್‌ನಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದ ರಾಷ್ಟ್ರ ಯಾವುದು?ಅಮೇರಿಕಾ
26ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರೀಡೆ ಯಾವುದು?ಕ್ರಿಕೆಟ್
27ವಾಟರ್ ಪೋಲೊ ಆಟದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?ಏಳು
28ಕಕ್ರಾಪಾರಾ ಪರಮಾಣು ಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ?ಗುಜರಾತ್
29ಬಣ್ಣದ ಸಿನಿಮಾದ ಸಂಶೋಧಕರು ಯಾರು?ಜಾರ್ಜ್ ಈಸ್ಟ್‌ಮನ್ (ಅಮೇರಿಕಾ)


Post a Comment

0 Comments

Close Menu