Question and Answers in Kannada Part - 44
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ವಿಶ್ವದಲ್ಲಿ ಉದ್ಭವಿಸಬಹುದಾದ ವಾಣಿಜ್ಯ ವಿವಾದಗಳನ್ನು ನಿವಾರಿಸಲು ಸ್ಥಾಪಕವಾದ ಸಂಸ್ಥೆ ಯಾವುದು? | ವಿಶ್ವ ವಾಣಿಜ್ಯ ಸಂಸ್ಥೆ |
| 2 | ಮೋಹಿನಿಯಾಟ್ಟಂ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ? | ಕೇರಳ |
| 3 | ನಳ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? | ಗುಜರಾತ್ |
| 4 | ನೇಪಾಳದ ಕಠ್ಮಂಡು ನಗರದಲ್ಲಿರುವ ಹಿಂದುಗಳ ಪ್ರಸಿದ್ಧ ದೇವಾಲಯ ಯಾವುದು? | ಪಶುಪತಿನಾಥ ದೇವಾಲಯ |
| 5 | ಭಾರತದ ರಾಷ್ಟ್ರ ಧ್ವಜಕ್ಕೆ ಬಳಸುವ ಬಟ್ಟೆ ಯಾವುದು? | ಖಾದಿ |
| 6 | ನಾಯಿಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು? | ಬೋರ್ಡೆಟೆಲ್ಲಾ ಪರ್ಟುಸಿಸ್ |
| 7 | ಚಿಕ್ಕಮಗಳೂರು ಮಂಗಳೂರು ನಡುವೆ ಬರುವ ಕಣಿವೆ ಮಾರ್ಗ ಯಾವುದು? | ಚಾರ್ಮುಡಿ ಘಾಟ್ |
| 8 | ಭಾರತ ಸರ್ಕಾರದಿಂದ ದಾಮೋದರ ಕಣಿವೆ ಸಂಸ್ಥೆ (ಡಿವಿಸಿ) ಸ್ಥಾಪಿಸಲಾದ ವರ್ಷ ಯಾವುದು? | 1948 |
| 9 | ಹರಿಜನ ಎಂಬ ಹೆಸರನ್ನು ಮೊದಲ ಬಾರಿಗೆ ಪ್ರಯೋಗಿಸಿದವರು ಯಾರು? | ಗಾಂಧೀಜಿ |
| 10 | ಚಲನ ಸಿದ್ಧಾಂತವನ್ನು ಸೂತ್ರೀಕರಿಸಿದವರು ಯಾರು? | ಐಸಾಕ್ ನ್ಯೂಟನ್ |
| 11 | ಜೈಸಲ್ ಮೇರ್ ಕೋಟೆ ಯಾವ ರಾಜ್ಯದಲ್ಲಿದೆ? | ರಾಜಸ್ಥಾನ್ |
| 12 | ಲಾಲ್ಗುಳಿ ಪಾಲ್ಸ್ ಯಾವ ಜಿಲ್ಲೆಯಲ್ಲಿದೆ? | ಉತ್ತರಕನ್ನಡ |
| 13 | ಹರಿಸೇನ್ ಎಂಬ ಸೈನ್ಯಾಧಿಪತಿ ಯಾವ ರಾಜನ ಆಸ್ಥಾನದಲ್ಲಿದ್ದ? | ಸಮುದ್ರ ಗುಪ್ತ |
| 14 | ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಎಲ್ಲಿದೆ? | ಮುಂಬೈ |
| 15 | ಜೈ ಹಿಂದ್ ಅಭಿನಂದನೆಯನ್ನು ಮೊದಲು ಪ್ರಾರಂಭಿಸಿದ ವ್ಯಕ್ತಿ ಯಾರು? | ಸುಭಾಷ್ ಚಂದ್ರ ಬೋಸ್ |
| 16 | ಬಿಪಿಸಿಎಲ್ ನ ವಿಸ್ತೃತ ರೂಪವೇನು? | ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ |
| 17 | ಬಂದೂಕಿನ ಹಾಗೂ ಪಟಾಕಿಯ ಮದ್ದಿನ ಪುಡಿಯ ತಯಾರಿಕೆಯಲ್ಲಿ ಬಳಸಲಾಗುವ ಇಂಗಾಲದ ರೂಪ ಯಾವುದು? | ಇದ್ದಿಲು |
| 18 | ಮಾಂಡೋವಿ ಭಾರತದ ಯಾವ ರಾಜ್ಯದ ಮುಖ್ಯ ನದಿಯಾಗಿದೆ? | ಗೋವಾ |
| 19 | ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು? | ಫ್ರಾನ್ಸ್ |
| 20 | ಬದರಿನಾಥ ಯಾವ ನದಿ ದಡದ ಮೇಲಿದೆ? | ಗಂಗೋತ್ರಿ |
| 21 | ಮಣಿಪುರ ರಾಜ್ಯದ ರಾಜಧಾನಿ ಯಾವುದು? | ಇಂಫಾಲಾ |
| 22 | ಪರ್ವತವಾಣಿ ಇದು ಯಾರ ಕಾವ್ಯ ನಾಮ? | ನರಸಿಂಗರಾವ್ |
| 23 | ಜಲವಿಲಾಸ್ ಅರಮನೆ ಯಾವ ರಾಜ್ಯದಲ್ಲಿದೆ? | ಮಧ್ಯಪ್ರದೇಶ (ಗ್ವಾಲಿಯರ್) |
| 24 | ರಾವಣನಿಗೆ ಶಿವನು ಅನುಗ್ರಹಿಸಿದ ಖಡ್ಗದ ಹೆಸರೇನು? | ಚಂದ್ರಹಾಸ |
| 25 | ಅಕ್ಬರ್ ಚಕ್ರವರ್ತಿಯ ಪತ್ನಿಯ ಹೆಸರೇನು? | ಜೋಧಾಬಾಯಿ |
| 26 | ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಎಲ್ಲಿದೆ? | ಮುಂಬೈ |
| 27 | 1994 – 95 ನೇ ಸಾಲಿನ ಪ್ರವಾಸೋದ್ಯಮ ಉತ್ತಮ ನಿರ್ವಹಣಾ ರಾಜ್ಯ ಪ್ರಶಸ್ತಿ ಪಡೆದುಕೊಂಡ ರಾಜ್ಯ ಯಾವುದು? | ಕರ್ನಾಟಕ |
| 28 | ಮುತ್ತಯ್ಯ ಭಾಗವತರ್ ರವರ ಅಂಕಿತ ನಾಮ ಯಾವುದು? | ಹರಿಕೇಶ |
| 29 | ಸೂಕ್ಷ್ಮದರ್ಶಕ ಯಂತ್ರ ಕಂಡು ಹಿಡಿದ ವಿಜ್ಞಾನಿ ಯಾರು? | ಲ್ಯೂವೆನ್ ಹಕ್ |
These below are Trending in Krishicode Website !!!!
Thursday, January 01, 2026
0 Comments