Question and Answers in Kannada Part - 45
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ನ್ಯಾಷನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಎಲ್ಲಿದೆ? | ದೆಹಲಿ |
| 2 | ಅಯೋಧ್ಯ ಯಾವ ನದಿಯ ದಡದ ಮೇಲಿದೆ? | ಸರಯೂ (ಉತ್ತರ ಪ್ರದೇಶ) |
| 3 | ಹಿಂದೂ ಕಾನೂನಿನ ಮಿತಾಕ್ಷರ ಎಂಬ ಪುಸ್ತಕವನ್ನು ಬರೆದವರು ಯಾರು? | ವಿಜ್ಞಾನೇಶ್ವರ |
| 4 | ಅಂತ್ಯೋದಯ ಅನ್ನ ಯೋಜನೆ ಜಾರಿಗೊಳಿಸಲಾದ ವರ್ಷ ಯಾವುದು? | ಡಿಸೆಂಬರ್ 25 – 2000 |
| 5 | ಗೌಮೆಂಟ್ ಬ್ರಾಹ್ಮಣ ಇದು ಯಾವ ವ್ಯಕ್ತಿಯ ಕುರಿತ ಆತ್ಮ ಕಥನವಾಗಿದೆ? | ಅರವಿಂದ ಮಾಲಗತ್ತಿ |
| 6 | ಶಕುಂತಲೆಯ ಮಗ ಭರತನ ಮೊದಲ ಹೆಸರೇನು? | ಸರ್ವಧರ್ಮ |
| 7 | ಕೋಹಿನೂರ್ ವಜ್ರಕ್ಕೆ ಆ ಹೆಸರು ನೀಡಿದವರು ಯಾರು? | ನಾದಿರ್ ಶಾ |
| 8 | ಭಾರತದ ರಾಷ್ಟ್ರೀಯ ಕಾಂಗ್ರೆಸ್ಸೆ ಆಯ್ಕೆಯಾದ ಮೊಟ್ಟ ಮೊದಲ ಮುಸ್ಲಿಂ ಅಧ್ಯಕ್ಷರು ಯಾರು? | ಬದರುದ್ದೀನ್ ತಯಾಬ್ಜಿ |
| 9 | ಶಂಭುಲಿಂಗ ಇದು ಯಾರ ಅಂಕಿತನಾಮವಾಗಿದೆ? | ನಿಜಗುಣ ಶಿವಯೋಗಿ |
| 10 | ಏಕಕಾಲಕ್ಕೆ ದೃಷ್ಟಿಯನ್ನು ಎರಡು ಕಡೆ ಕೇಂದ್ರೀಕರಿಸುವ ಪ್ರಾಣಿ ಯಾವುದು? | ನೀರುಕುದುರೆ |
| 11 | ಜಪಾನ್ ರಾಷ್ಟ್ರದ ನಾಣ್ಯದ ಹೆಸರೇನು? | ಯೆನ್ |
| 12 | ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ ಎಲ್ಲಿದೆ? | ವಾರಣಾಸಿ (ಉತ್ತರ ಪ್ರದೇಶ) |
| 13 | ವಂಶಿ ಇದು ಯಾರ ಕಾವ್ಯ ನಾಮ? | ಎ.ಜೆ.ಭೀಮರಾವ್ |
| 14 | ನಾಸ್ಟಾಕ್‌ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕಂಪನಿ ಯಾವುದು? | ಇನ್ಫೋಸಿಸ್ |
| 15 | ಸರ್ಕಾರವು ಹೂಡಿಕೆ ಹಿಂತೆಗೆತ ಆಯೋಗವನ್ನು ರಚಿಸಿದ ವರ್ಷ ಯಾವುದು? | ಆಗಸ್ಟ್ 1996 |
| 16 | ದಾರೋಜಿ ಕರಡಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ಬಳ್ಳಾರಿ |
| 17 | ಜಲದುರ್ಗ ಜಲಪಾತ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ರಾಯಚೂರು |
| 18 | ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ನೀತಿ ಘೋಷಿಸಲ್ಪಟ್ಟ ವರ್ಷ ಯಾವುದು? | 6 ಏಪ್ರಿಲ್ – 1948 |
| 19 | 2005ರಲ್ಲಿ ಚಿತ್ರದುರ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? | ಎಲ್.ಎಸ್.ಶೇಷಗಿರಿ ರಾವ್ |
| 20 | ತ್ರಿಪುರಾ ರಾಜ್ಯದ ರಾಜಧಾನಿ ಯಾವುದು? | ಅಗರ್ತಲ |
| 21 | ನೇತಾಜಿ ಸುಭಾಷಚಂದ್ರಬೋಸ್ ಕ್ರೀಡಾ ಅಕಾಡೆಮಿ ಮಹಾರಾಷ್ಟ್ರ ದಲ್ಲಿ ಎಲ್ಲಿದೆ? | ಪುಣೆ |
| 22 | ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? | ರಾಜಸ್ಥಾನ |
| 23 | ಕಾರ್ಗಿಲ್ ಕದನ ನಡೆದ ವರ್ಷ ಯಾವುದು? | 1999 |
| 24 | ವಿಶ್ವದಲ್ಲಿ ಅತ್ಯಂತ ದೊಡ್ಡ ವಸ್ತು ಸಂಗ್ರಹಾಲಯ ಯಾವುದು? | ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ |
| 25 | ದೆಹಲಿಯಲ್ಲಿನ ರಾಷ್ಟ್ರಪತಿ ಭವನವನ್ನು ವಿನ್ಯಾಸ ಮಾಡಿದವರು ಯಾರು? | ಸರ್. ಎಡ್ವಿನ್ ಲೂಟ್ಯನ್ಸ್ |
| 26 | ದಿನೇಶ ಖನ್ನ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು? | ಬ್ಯಾಡ್ಮಿಂಟನ್ |
| 27 | ಸತ್ರಿಯ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ? | ಅಸ್ಸಾಂ |
| 28 | ಆಸ್ಕರ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? | ಸಿನಿಮಾ |
| 29 | ಬೆಳಕಿನ ಸಾಂದ್ರತೆ ಅಳೆಯುವ ಸಾಧನ ಯಾವುದು? | ಫೋಟೋ ಮೀಟರ್ |
These below are Trending in Krishicode Website !!!!
Thursday, January 01, 2026
0 Comments