Ad Code

Question and Answers in Kannada Part - 46


ಕ್ರ.ಸಂಪ್ರಶ್ನೆಉತ್ತರ
1ಮೈಸೂರು ಸಂಸ್ಥಾನದ ಮೊದಲ ದಿವಾನರು ಯಾರಾಗಿದ್ದರು?ಪೂರ್ಣಯ್ಯ 
2ಬಾಳೆ ಹಣ್ಣಿನಲ್ಲಿರುವ ಜೀವಸತ್ವ ಯಾವುದು?'ಎ' ಜೀವಸತ್ವ 
31972ರಲ್ಲಿ ಹಿಂದಿ ಲೇಖಕ ಎಸ್.ಎಚ್.ವಾತ್ಸಾಯನ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?ಕಿತ್ತಿನಾವೊಮೆ ಕಿತ್ತಿಬಾರ್ 
4ವಾಣಿ ಇದು ಯಾರ ಕಾವ್ಯನಾಮ?ಬಿ.ಎನ್.ಸುಬ್ಬಮ್ಮ
5ವಾರ್ ಮೆಮೋರಿಯಲ್ ಮ್ಯೂಸಿಯಂ ಎಲ್ಲಿದೆ?ದೆಹಲಿ 
6ಶಾಂತಿದೂತ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ 
7ರಷ್ಯಾದ ರಾಷ್ಟ್ರೀಯ ಕ್ರೀಡೆ ಯಾವುದು?ಚೆಸ್ 
8ಸೌರವ್ಯೂಹದಲ್ಲಿರುವ ಯಾವ ಗ್ರಹವು ತನ್ನ ಕಕ್ಷೆಯಲ್ಲಿ ಅತಿ ವೇಗವಾಗಿ ತಿರುಗುತ್ತದೆ?ಗುರು 
9ಭಾರತದ ಮೊದಲ ಇಂಗ್ಲೀಷ್ ಕಾದಂಬರಿ ಯಾವುದು?ರಾಜ್ ಮೋಹನ್ಸ್ ವೈಫ್
10ವಿಶ್ವದ ಮೊದಲ ಮಹಿಳಾ ಪ್ರಧಾನಿ ಯಾರು?ಶ್ರೀಮತಿ ಸಿರಿಮಾವೋ ಬಂಡಾರ ನಾಯಕ 
111981ರಲ್ಲಿ ಚನ್ನವೀರ ಕಣವಿಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ಜೀವಧ್ವನಿ
12ಉಜ್ಜಯಿನಿ ಯಾವ ನದಿಯ ದಡದ ಮೇಲಿದೆ?ಶಿಪ್ರಾ (ಮಧ್ಯ ಪ್ರದೇಶ) 
13ಒಮ್ಮೆಯೂ ಪಾರ್ಲಿಮೆಂಟ್ ಎದುರಿಸದ ಪ್ರಧಾನಿ ಯಾರು?ಚರಣ್‌ಸಿಂಗ್
14ಕ್ಲೋರಿನ್ ಒಂದು ಮೂಲವಸ್ತು ಎಂದು ತೋರಿಸಿ ಕೊಟ್ಟ ವಿಜ್ಞಾನಿ ಯಾರು?ಹಂಫ್ರಿ ದೇವಿ
15ಮಧ್ವಾಚಾರ್ಯರು ಜನಿಸಿದ ಸ್ಥಳ ಯಾವುದು?ಉಡುಪಿಯ ಬಳಿ ಪಾಜಕ
16ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಪ್ರಥಮ ಭಾರತೀಯ ಯಾರು?ಖುದಾದಾ ಖಾನ್
17ಬೆಂಗಳೂರಿನಲ್ಲಿ ನಿಮ್ಹಾನ್ಸ್ ಸ್ಥಾಪನೆಯಾದ ವರ್ಷ ಯಾವುದು?1954
18ಬಾಹ್ಯಾಕಾಶ ಯಾನ ಮಾಡಿದ ಪ್ರಥಮ ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ ಯಾವ ರಾಜ್ಯದವರು?ಹರಿಯಾಣ 
19ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ ಎಲ್ಲಿದೆ?ಭೂಪಾಲ್ (ಮಧ್ಯ ಪ್ರದೇಶ) 
20ಭಾರತ ಮೊದಲ ಸ್ಥಳೀಯವಾಗಿ ತಯಾರಿಸಿದ ಅಣು ಕ್ರಿಯಾಕಾರಕ ಯಾವುದು?ಟ್ರಾಂಬೆ
21ಭಾರತದಲ್ಲಿ ಜನಗಣತಿಯನ್ನು ಎಷ್ಟು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ?10 ವರ್ಷಗಳಿಗೊಮ್ಮೆ
22ಡಾ. ರಾಜ್‌ಕುಮಾರ್‌ಗೆ ದಾದಾ ಸಾಹೇಬ್ ಪಾಲ್ಕ್ ಪ್ರಶಸ್ತಿ ಯಾವಾಗ ಸಿಕ್ಕಿತು? 1995
23ಪ್ರಥಮವಾಗಿ ಭಾರತದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಭಾರತೀಯ ಮಹಿಳೆ ಯಾರು?ಇಳಾ ಮಜುಮ್‌ದಾರ್
24ಒರಿಸ್ಸಾ ರಾಜ್ಯದ ರಾಜಧಾನಿ ಯಾವುದು?ಭುವನೇಶ್ವರ
25ಅತ್ತಿವೇರಿ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಉತ್ತರ ಕನ್ನಡ
26ಸಂಗಯ್ಯಾ ಇದು ಯಾರ ಅಂಕಿತನಾಮವಾಗಿದೆ?ನೀಲಾಂಬಿಕೆ
27ಕರ್ನಾಟಕದ ಅತ್ಯಂತ ದೊಡ್ಡ ಪುಸ್ತಕ ಮಳಿಗೆ ಯಾವುದು?ಸ್ವಪ್ನ ಬುಕ್ ಹೌಸ್ ಬೆಂಗಳೂರು
28ಜಮನಾಲಾಲ್ ಬಜಾಜ್ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?ತಗಡೂರು ರಾಮಚಂದ್ರರಾವ್
29ನಯನ್ ಮಾಂಗಿಯಾ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು?ಕ್ರಿಕೆಟ್


Post a Comment

0 Comments

Close Menu