Ad Code

Question and Answers in Kannada Part - 47


ಕ್ರ.ಸಂಪ್ರಶ್ನೆಉತ್ತರ
1ಇತ್ತೀಚೆಗೆ ನರೇಂದ್ರ ಮೋದಿಯವರು ಉದ್ಘಾಟಿಸಿದ ಭಾರತದ ಬೃಹತ್ ಫುಡ್ ಪಾರ್ಕ್ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ತುಮಕೂರು 
2ಇತ್ತೀಚೆಗೆ ತಮಿಳುನಾಡಿನ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು?ಪನ್ನೀರ್ ಸೆಲ್ವಂ 
3ರೊಸಾರಿಯೋ ಚರ್ಚ್ ಕರ್ನಾಟಕದಲ್ಲಿ ಎಲ್ಲಿದೆ?ಮಂಗಳೂರು 
4ವಿಜಯ ವಿಠಲ ಇದು ಯಾರ ಅಂಕಿತನಾಮವಾಗಿದೆ?ವಿಜಯದಾಸರು 
5ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವುದು?ಶಾಂತಿಗಾಗಿ ಪ್ರಯತ್ನಿಸಿದವರಿಗೆ
6ಸನಾದಿ ಅಪ್ಪಣ್ಣ ಕಾದಂಬರಿಯನ್ನು ಬರೆದವರು ಯಾರು?ಕೃಷ್ಣಮೂರ್ತಿ ಪುರಾಣಿಕ
7ಮಾನವನ ದೇಹದಲ್ಲಿ ಮೂತ್ರಜನಕಾಂಗದ ಮೇಲೆ ಇರುವ ಗ್ರಂಥಿಯ ಹೆಸರೇನು?ಜನನಗ್ರಂಥಿ 
8ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಈ ಗೀತೆಯನ್ನು ಬರೆದವರು ಯಾರು?ಹುಯಿಲಗೋಳ ನಾರಾಯಣರಾವ್ 
9ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಯಾರು ಪ್ರಾರಂಭಿಸಿದರು?ಸ್ಟಾಲಿನ್ 
10ನಿಸರ್ಗ ಪ್ರಿಯ ಇದು ಯಾರ ಕಾವ್ಯನಾಮ?ಸಿದ್ದಲಿಂಗಯ್ಯ
11ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?ಬಿಹಾರ 
12ಹಸಿರು – ಹೊನ್ನು ಈ ಜನಪ್ರಿಯ ಪುಸ್ತಕದ ಲೇಖಕರು ಯಾರು?ಬಿ.ಜಿ.ಎಲ್.ಸ್ವಾಮಿ
13ವಾಸ್ಕೋಡಿಗಾಮ ಭಾರತಕ್ಕೆ ಸಮುದ್ರದ ಮೂಲಕ ಕಾಲಿಟ್ಟ ವರ್ಷ ಯಾವುದು?1492 
14ಶ್ರೀಮತಿ ಸ್ವಾಮಿನಾಥನ್ ಯಾವ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು? ಕೃಷಿ
15ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಬಾಗಲಕೋಟೆ 
16ಹರಿದ್ವಾರ ಯಾವ ನದಿಯ ದಡದ ಮೇಲಿದೆ?ಗಂಗಾ
17ಕಸೌಲಿ ಗಿರಿಧಾಮ ಯಾವ ರಾಜ್ಯದಲ್ಲಿದೆ?ಹಿಮಾಚಲ ಪ್ರದೇಶ 
18ಗುರೂಜಿ ಎಂದು ಬಿರುದು ಹೊಂದಿದ ಭಾರತ ಪ್ರಸಿದ್ಧ ವ್ಯಕ್ತಿ ಯಾರು?ಶ್ರೀ ಎಂ.ಎಸ್.ಗೋಲ್ವಾಲ್ಕರ್
19ಫಿರಾರ್ಕ್ ಗೋರಖ್ ಪುರಿ ಉರ್ದು ಲೇಖಕ ಅವರ ಯಾವ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ?ಗುಲ್-ಎ-ನಗ್ಮಾ 
20ಮಿಜೋರಾಂ ರಾಜ್ಯದ ರಾಜಧಾನಿ ಯಾವುದು?ಐಜ್ವಾಲ್
21ಖ್ವಾಜಾ ಬಂದಾನವಾಜ್ ದರ್ಗಾ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಗುಲ್ಬರ್ಗಾ
221994ರಲ್ಲಿ ಗಿರೀಶ್ ಕಾರ್ನಾಡರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?ತಲೆದಂಡ
23ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್‌ಆರ್ಟ್ ಎಲ್ಲಿದೆ?ದೆಹಲಿ
24ಭಾರತದ ರಾಷ್ಟ್ರ ಧ್ವಜವನ್ನು ರೂಪಿಸಿದ ಮಹಿಳೆ ಯಾರು?ಮೇಡಮ್ ರೂಸ್ತುಂ ಕಾಯಾ 
25ಇತ್ತೀಚೆಗೆ ನರೇಂದ್ರ ಮೋದಿ ಅಮೇರಿಕಾ ಪ್ರವಾಸ ಕೈಗೊಂಡಾಗ ನ್ಯೂಯಾರ್ಕಿನ ಯಾವ ಸ್ಥಳದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು?ಮ್ಯಾಡಿಸನ್ ಸ್ಕ್ವೇರ್
26ಇತ್ತೀಚೆಗೆ ನಡೆದ ಹದಿನೇಳನೆಯ ಏಷ್ಯನ್ ಕ್ರೀಡಾಕೂಟದಲ್ಲಿ ಯೋಗೇಶ್ವರ ದತ್ತ ರವರ ಯಾವ ಕ್ರೀಡೆಗೆ ಚಿನ್ನದ ಪದಕ ದೊರೆತಿದೆ?ಕುಸ್ತಿ 
27ವಾಂಖೆಡೆ ಕ್ರೀಡಾಂಗಣ ಯಾವ ನಗರದಲ್ಲಿದೆ?ಮುಂಬೈ
28ಕನ್ನಡದ ಮೊದಲ ಚಲನಚಿತ್ರ ಪತ್ರಿಕೆ ಯಾವುದು?ಸಿನಿಮಾ (1956) 
29ಆಸ್ತಿ ಹಕ್ಕನ್ನು ಮೂಲಭೂತ ಹಕ್ಕಿನಿಂದ ತೆಗೆದು ಹಾಕಿದ ವರ್ಷ ಯಾವುದು?1977 


Post a Comment

0 Comments

Close Menu