Ad Code

Question and Answers in Kannada Part - 48


ಕ್ರ.ಸಂಪ್ರಶ್ನೆಉತ್ತರ
1ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಯುವ ಪುರಸ್ಕಾರ ಕನ್ನಡದಲ್ಲಿ ಮೊದಲಿಗೆ ಯಾರಿಗೆ ದೊರೆತಿದೆ?ವೀರಣ್ಣ ಮಡಿವಾಳರ
2ಕೋಲಂಬಸ್ ಪ್ರಪಂಚ ಯಾತ್ರೆಗೆ ಬಳಸಿದ ಹಡಗಿನ ಹೆಸರೇನು?ಸಾಂಟಾ ಮರಿಯಾ
3ಮನುಷ್ಯನು ಸೇವಿಸುವ ಆಮ್ಲಜನಕದಲ್ಲಿ ಮೆದುಳು ಬಳಸಿಕೊಳ್ಳುವ ಶೇಕಡವಾರು ಪ್ರಮಾಣವೆಷ್ಟು?20%
4ಹೊಗೆಸೊಪ್ಪನ್ನು ಭಾರತಕ್ಕೆ ಪರಿಚಯಿಸಿದ ದೇಶ ಯಾವುದು?ಅರ್ಜೆಂಟೀನಾ
5ವೇರಿಯಬಲ್ ಎನರ್ಜಿ ಸೈಕ್ಲೋಟ್ರಾನ್ ಸೆಂಟರ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?ಕೋಲ್ಕತ್ತಾ
6ಸಿಮಿಲಿಪಾಲ್ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?ಒರಿಸ್ಸಾ
7ರಂಗವಿಠಲ ಇದು ಯಾರ ಅಂಕಿತನಾಮವಾಗಿದೆ?ಶ್ರೀ ಪಾದರಾಜರು
8ಕೈ ಗಡಿಯಾರದ ಸಂಶೋಧಕರು ಯಾರು?ಬಾರ್ಥೊಲೋಮಿಯೊ ಮ್ಯಾನೆದ್ರಿ (ಇಟಲಿ)
9ಅಂತರಿಕ್ಷದಿಂದ ಬರುವ ರೇಡಿಯೋ ತರಂಗಗಳನ್ನು ಮೊದಲು ಕಂಡು ಹಿಡಿದವರು ಯಾರು?ಕಾರ್ಲ್ ಜಿ ಜಾನ್ಸ್ಕಿ
10ಜಗತ್ತಿನ ಪ್ರಥಮ ರೈಲು ಆಸ್ಪತ್ರೆ 'ಲೈಫ್ ಲೈನ್ ಎಕ್ಸ್ ಪ್ರೆಸ್'ನ್ನು ಪ್ರಾರಂಭಿಸಿದ ರಾಷ್ಟ್ರ ಯಾವುದು?ಭಾರತ
11ಟಾಸ್ ಕೇಂದ್ರ ವಾರ್ತಾ ಸಂಸ್ಥೆಯು ಯಾವ ದೇಶದಲ್ಲಿದೆ?ರಷ್ಯಾ
12ವಿಜಯಘಾಟ್ ಇದು ಯಾರ ಸಮಾಧಿಯ ಸ್ಥಳವಾಗಿದೆ?ಲಾಲ್ ಬಹದ್ದೂರ್ ಶಾಸ್ತ್ರಿ
13ಮುದ್ದಣ್ಣ ಇದು ಯಾರ ಕಾವ್ಯನಾಮವಾಗಿದೆ?ನಂದಳಿಕೆ ಲಕ್ಷ್ಮೀನಾರಾಯಣಪ್ಪ
14ಕರ್ನಾಟಕ ಗಾಂಧಿಯೆಂದೇ ಪ್ರಖ್ಯಾತರಾಗಿದ್ದ ಹರ್ಡೇಕರ್ ಮಂಜಪ್ಪನವರು ದಾವಣಗೆರೆಯಲ್ಲಿ ಪ್ರಕಟಿಸುತ್ತಿದ್ದ ಪತ್ರಿಕೆ ಯಾವುದು?ಧನುರ್ದಾರಿ
15ಗೋರೆ ಸಮಿತಿ ವರದಿಯು ಯಾವುದಕ್ಕೆ ಸಂಬಂಧಿಸಿದ್ದು?ಪೊಲೀಸ್ ತರಬೇತಿ
16ಭಾರತವು ತನ್ನ ಪ್ರಥಮ ಭೂಗರ್ಭ ಅಣುಸ್ಫೋಟವನ್ನು ಎಲ್ಲಿ ನಡೆಸಿತು?ಪೋಖ್ರಾನ್ (ರಾಜಸ್ತಾನ)
17ಬೋಧಗಯಾ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?ಬಿಹಾರ
18ರಕ್ತದ ನಾಲ್ಕು ಗುಂಪುಗಳನ್ನು ಕಂಡು ಹಿಡಿದವರು ಯಾರು?ಕಾರ್ಲ್ ಲ್ಯಾಂಡ್ ಸ್ಟೀನರ್
19ಪೋಮೋಲಜಿ ಎನ್ನುವುದು ಯಾವುದರ ಬಗ್ಗೆ ಅಧ್ಯಯನವಾಗಿದೆ?ಹಣ್ಣು ಮತ್ತು ನದಿಗಳ ಬಗೆಗಿನ ಅಧ್ಯಯನ
20ಹಾಟ್ ಮೇಲ್ ತಂತ್ರಜ್ಞಾನವನ್ನು ಸಂಶೋಧಿಸಿದವರು ಯಾರು?ಸಬೀರ್ ಭಾಟಿಯಾ
21ಗ್ರಾಹಕರ ರಕ್ಷಣಾ ಕಾನೂನನ್ನು ಯಾವ ವರ್ಷ ರಚಿಸಲಾಯಿತು?1986
22ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಯಾವ ಊರಿನಲ್ಲಿವೆ?ಬಾದಾಮಿ (ಬಾಗಲಕೋಟೆ ಜಿಲ್ಲೆ)
23ಶ್ರೀಮತಿ ಬಾಯಿ ಸ್ಮಾರಕ ವಸ್ತು ಸಂಗ್ರಹಾಲಯ ಕರ್ನಾಟಕದಲ್ಲಿ ಎಲ್ಲಿದೆ?ಮಂಗಳೂರು
24ಕ್ಷಯರೋಗ ಶ್ವಾಸಕೋಶಕ್ಕೆ ಸಂಬಂಧಿಸಿದ್ದು, ಅದೇ ರೀತಿ ಅಸ್ತಮಾ ರೋಗ ಯಾವುದಕ್ಕೆ ಸಂಬಂಧಿಸಿದ್ದು?ಶ್ವಾಸನಾಳ
25ಸಿಸಿಬಿ (CCB) ಯ ವಿಸ್ತೃತ ರೂಪವೇನು?ಸಿಟಿ ಕ್ರೈಂ ಬ್ರಾಂಚ್
26ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಯಾವ ಊರಿನಲ್ಲಿವೆ?ಬಾದಾಮಿ
27ಬಾಬರ್ ಚಕ್ರವರ್ತಿಯು ತನ್ನ ಆತ್ಮ ಕಥೆಯನ್ನು ಬರೆಯಲು ಉಪಯೋಗಿಸಿದ ಮೂಲ ಭಾಷೆ ಯಾವುದು?ಪರ್ಷಿಯನ್
28ಸಾನಿಯಾ ಮಿರ್ಜಾ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?ಓಪನ್ ಟೆನ್ನಿಸ್
29ಹಿಂದುಗಳ ಪ್ರಸಿದ್ಧ ಯಾತ್ರಾ ಸ್ಥಳ ಬದರಿನಾಥ ಯಾವ ರಾಜ್ಯದಲ್ಲಿದೆ?ಉತ್ತರಾಖಂಡ


Post a Comment

0 Comments

Close Menu