ಕ್ರ.ಸಂಪ್ರಶ್ನೆಉತ್ತರ
1ಕರ್ನಾಟಕದ ಗತವೈಭವ ಕೃತಿಯ ಕರ್ತೃ ಯಾರು?ಆಲೂರು ವೆಂಕಟರಾಯರು 
2ಕರ್ನಾಟಕದಲ್ಲಿ ಪ್ರಥಮ ಏಕೀಕರಣ ಸಮ್ಮೇಳನ ನಡೆದ ಸ್ಥಳ ಯಾವುದು?ಧಾರವಾಡ 
3ಕರ್ನಾಟಕ ಏಕೀಕರಣ ಮಹಾಸಮಿತಿಯ ಪ್ರಥಮ ಅಧ್ಯಕ್ಷರು ಯಾರು?ಎಸ್. ನಿಜಲಿಂಗಪ್ಪ
4ಅಂಕೋಲಾ ಉಪ್ಪಿನ ಸತ್ಯಾಗ್ರಹದ ಪ್ರಮುಖ ಪಾತ್ರಧಾರಿ ಯಾರು?ಆರ್.ಆರ್.ದಿವಾಕರ್
5ಅಕೇಶ್ಯರ ಲಿಂಗ ಇದು ಯಾರ ಅಂಕಿತನಾಮವಾಗಿದೆ?ಮಧುವಯ್ಯ
6ವಿಂಗ್ಸ್ ಆಫ್ ಫೇರ್ ಕೃತಿಯ ಕರ್ತೃ ಯಾರು?ಎಪಿಜೆ ಅಬ್ದುಲ್ ಕಲಾಮ್
7ಭೌಗೋಳಿಕವಾಗಿ ವಿಶ್ವದಲ್ಲಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ಭೂ ಖಂಡ ಯಾವುದು?ಏಷ್ಯಾ ಖಂಡ 
8ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದ ಹಣದ ಹೆಸರೇನು?ಪಣ 
9ದೀನಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?ಶ್ರೀ ಸಿ.ಎಫ್.ಆಂಡ್ರೂಸ್ 
10ಇಂಡಿಯನ್ ರೇರ್ ಅರ್ಥ್ ಲಿಮಿಟೆಡ್ ಪರಮಾಣು ಸಂಶೋಧನಾ ಕೇಂದ್ರ ಯಾವ ರಾಜ್ಯದಲ್ಲಿದೆ?ಕೇರಳ
11ಒರಿಸ್ಸಾದ ಗಜಪತಿ ಮನೆತನದ ಸಂಸ್ಥಾಪಕ ಯಾರು?ಕಪಿಲೇಂದ್ರ 
12ಶುದ್ಧ ಅದ್ವೈತ ವೇದಾಂತವನ್ನು ಸ್ಥಾಪಿಸಿದವರು ಯಾರು?ವಲ್ಲಭಾಚಾರ್ಯ 
13ಭಾರತದಲ್ಲಿ ಮೊದಲ ಬಾರಿಗೆ ಬಂದ ಇಂಗ್ಲೀಷ್ ಹಡಗು ಯಾವುದು?ರೆಡ್ ಡ್ರಾಗನ್
14ಪ್ರಸಿದ್ಧವಾದ ಬೇಲೂರು – ಹಳೇಬೀಡು ದೇವಾಲಯಗಳ ಸ್ಥಾಪನೆಗೆ ಕಾರಣಗಳಾದ ಮಹಿಳೆ ಯಾರು?ಶಾಂತಲೆ
15ಸಂಸ ಇದು ಯಾರ ಕಾವ್ಯ ನಾಮವಾಗಿದೆ?ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್ 
16ಕಲ್ಪಕಂ ಅಣುಸ್ಥಾವರ ಯಾವ ರಾಜ್ಯದಲ್ಲಿದೆ?ತಮಿಳುನಾಡು 
17ಚಿತ್ತೂರಿನ ಕೀರ್ತಿ ಸ್ತಂಭ ನಿರ್ಮಿಸಿದವರು ಯಾರು?ರಾಣಾ ಪ್ರತಾಪ್
18ಭಾರತದ ಯಾವ ರಾಜ್ಯವನ್ನು ಗೋಧಿಯ ಕಣಜ ಎಂದು ಕರೆಯುತ್ತಾರೆ?ಪಂಜಾಬ್ 
19ನೀರನ್ನು ಸಸ್ಯದ ಮೇಲ್ಭಾಗಕ್ಕೆ ಸಾಗಿಸುವಲ್ಲಿ ಸಹಾಯ ಮಾಡುವ ಅಂಗ ಯಾವುದು?ಕ್ಸೈಲಮ್
20ಮಜಗಾಂವ್ ಡಾಕ್ ಲಿಮಿಟೆಡ್ ಯಾವ ರಾಜ್ಯದಲ್ಲಿದೆ?ಗೋವಾ 
21ದೇಶದ ವಿದೇಶ ವಿನಿಮಯ ಸಂಗ್ರಹ ಮಾಡುವ ಬ್ಯಾಂಕ್ ಯಾವುದು?ಭಾರತೀಯ ರಿಸರ್ವ್ ಬ್ಯಾಂಕ್ 
22ಸಂಸ್ಕೃತ ಎಲ್ಲಾ ಭಾಷೆಗಳ ಮಾತೃ ಎಂಬ ಅಭಿಪ್ರಾಯವನ್ನು ನೀಡಿದವರು ಯಾರು?ಜೇಮ್ಸ್ ಮಿಲ್
23ಯಾವ ಸೂಫಿ ಸಂತನ ದರ್ಗಾ ಅಜೇರ್‌ನಲ್ಲಿದೆ?ಸಲೀಂ ಚಿಸ್ತಿ
24ಲಂಡನ್ ಯಾವ ನದಿಯ ದಡದ ಮೇಲಿದೆ?ಥೇಮ್ಸ್ 
25ಭಾರತೀಯ ಜೀವವಿಮಾ ನಿಗಮ ಸ್ಥಾಪನೆಯಾದ ವರ್ಷ ಯಾವುದು?1956
26ಅರುಂಧತಿ ರಾಯ್ ರವರ ಯಾವ ಕೃತಿಗೆ ಬೂಕರ್ ಪ್ರಶಸ್ತಿ ದೊರೆತಿದೆ?ಗಾಡ್ ಆಫ್ ದಿ ಸ್ಮಾಲ್ ಥಿಂಗ್ಸ್
27ಭಾರತ ಮತ್ತು ಶ್ರೀಲಂಕಾವನ್ನು ಭೌಗೋಳಿಕವಾಗಿ ಪ್ರತ್ಯೇಕಿಸುವ ಜಲಭಾಗ ಯಾವುದು?ಪಾಕ್ ಜಲಸಂಧಿ
28ದೆಹಲಿ ಸುಲ್ತಾನರ ಕಾಲದಲ್ಲಿ ಲಾಡ್ ಬಕ್ಷ್ ಎಂದು ಹೆಸರಾಗಿದ್ದವರು ಯಾರು?ಕುತುಬ್ ಉದ್ದೀನ್ ಐಬಕ್
29ಬಕ್ಸಾರ್ ಕದನ ನಡೆದ ವರ್ಷ ಯಾವುದು?1764