Question and Answers in Kannada Part - 54
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ವಿಶ್ವದ ಪ್ರಥಮ ಔದ್ಯೋಗಿಕ ರಾಷ್ಟ್ರ ಯಾವುದು? | ಇಂಗ್ಲೆಂಡ್ |
| 2 | ಭಾರತದಲ್ಲಿ ಆಡಳಿತ ಸುಧಾರಣಾ ಆಯೋಗದ ಪ್ರಥಮ ಅಧ್ಯಕ್ಷರು ಯಾರಾಗಿದ್ದರು? | ಮುರಾರ್ಜಿ ದೇಸಾಯಿ |
| 3 | ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹ್ಯಾಂಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಎಲ್ಲಿದೆ ? | Mysore |
| 4 | ಅಮುಗೇಶ್ವರ ಇದು ಯಾರ ಅಂಕಿತ ನಾಮವಾಗಿದೆ? | ರಾಯಸದ ಮಂಚಣ್ಣ |
| 5 | ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯ ನಿರ್ವಹಿಸುವ ಭಾಗ ಯಾವುದು? | ಅಕ್ಷಿಪಟಲ |
| 6 | ಕುವೆಂಪು ರವರ ಮೊದಲ ಕಾವ್ಯನಾಮ ಯಾವುದು? | ಪರ್ವತವಾಣಿ |
| 7 | ಕಳರಿಪಟ್ ಎನ್ನುವುದು ಯಾವ ರಾಜ್ಯಕ್ಕೆ ಸಂಬಂಧಿಸಿದ ಯುದ್ಧ ಕಲೆಯಾಗಿದೆ? | ಕೇರಳ |
| 8 | ಪ್ರೈಡ್‌ಟೈಮ್ ಇದು ಯಾವ ದೇಶದ ಪ್ರಮುಖ ಪತ್ರಿಕೆಯಾಗಿದೆ? | ಪಾಕಿಸ್ತಾನ |
| 9 | ಬನವಾಸಿಗಿದ್ದ ಪ್ರಾಚೀನ ಹೆಸರು ಯಾವುದು? | ವೈಜಯಂತಿಪುರ |
| 10 | ಟಿ.ಎಮ್.ಸಿ (TMC) ಯ ವಿಸ್ತೃತ ರೂಪವೇನು? | ಥೌಸಂಡ್ ಮಿಲಿಯನ್ ಕ್ಯುಬಿಕ್ ಫೀಟ್ |
| 11 | ನೇಪಾಳದ ಪ್ರಪ್ರಥಮ ಅಧ್ಯಕ್ಷರು ಯಾರಾಗಿದ್ದರು? | ರಾಮಚರಣ್ ಯಾದವ್ |
| 12 | ಕನ್ನಡದ ಚಂದನ ವಾಹಿನಿ ಪ್ರಾರಂಭವಾದ ವರ್ಷ ಯಾವುದು? | 1994 |
| 13 | ಭಾರತದ ಏಕಪೌರತ್ವ ಪದ್ಧತಿಯನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ? | ಬ್ರಿಟನ್ |
| 14 | ಅನಾಮಧೇಯ ಇದು ಯಾರ ಕಾವ್ಯನಾಮವಾಗಿದೆ? | ಭೀಮಾಚಾರ್ಯ ಜೋಶಿ |
| 15 | ತಾಲಿಬಾನ್ ಸಂಘಟನೆ ಯಾವ ದೇಶಕ್ಕೆ ಸೇರಿದ್ದಾಗಿದೆ? | ಅಫ್ಘಾನಿಸ್ತಾನ್ |
| 16 | ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆಯನ್ನು ಹೊಂದಿದ ನದಿ ಯಾವುದು? | ಶರಾವತಿ |
| 17 | ಇರುವ ಜಲಪಾತವನ್ನು ಉಂಟುಮಾಡಿದ ನದಿ ಯಾವುದು? | ಕಾವೇರಿ |
| 18 | ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸುಗರ್ ಕೇನ್ ರಿಸರ್ಚ್ ಇರುವ ರಾಜ್ಯ ಯಾವುದು? | ಉತ್ತರ ಪ್ರದೇಶ (ಲಕ್ನೋ) |
| 19 | ರೈಬೋಸೋಮ್‌ಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು? | ಕೊಲ್ಲಿಕಾರ |
| 20 | ಭಾರತದಲ್ಲಿ ಪಕ್ಷರಹಿತ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದವರು ಯಾರು? | ಜಯಪ್ರಕಾಶ್ ನಾರಾಯಣ್ |
| 21 | ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು? | ರಾಜೇಂದ್ರ ಪ್ರಸಾದ್ |
| 22 | ಔರಂಗಜೇಬನು ರಾಜಾ ಜಗದೇವ್ ಎಂಬ ಬಿರುದನ್ನು ಯಾರಿಗೆ ನೀಡಿದ್ದನು? | ಚಿಕ್ಕದೇವರಾಜ ಒಡೆಯರ್ |
| 23 | ಬೇಸಿಗೆಯ ಕಾಲದಲ್ಲಿ ಭಾರತದಲ್ಲಿ ಗರಿಷ್ಠ ಉಷ್ಣಾಂಶವನ್ನು ಹೊಂದುವ ನಗರ ಯಾವುದು? | ಗಂಗಾನಗರ (ರಾಜಸ್ಥಾನ) |
| 24 | ಭಾರತದ ದಕ್ಷಿಣ ಗಂಗೆ ಎಂದು ಕರೆಯಲ್ಪಡುವ ನದಿ ಯಾವುದು? | ಗೋದಾವರಿ |
| 25 | ಪಂಚಾಯತ್ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತ ಎರಡನೇಯ ರಾಜ್ಯ ಯಾವುದು? | ಆಂಧ್ರಪ್ರದೇಶ |
| 26 | ಮರಣದಂಡನೆಯನ್ನು ರದ್ದುಪಡಿಸುವ ಅಧಿಕಾರ ಯಾರಿಗಿದೆ? | ರಾಷ್ಟ್ರಪತಿ |
| 27 | ಆಧುನಿಕ ಭಾರತದ ನವೋದಯದ ತಾರೆ ಎಂದು ಯಾರನ್ನು ಕರೆಯುತ್ತಾರೆ? | ರಾಜಾರಾಮ್ ಮೋಹನ್ ರಾಯ್ |
| 28 | ಕರ್ನಾಟಕದ ಸೋನಂ ದೀಪೋರ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ? | ಬಾಸ್ಕೆಟ್ ಬಾಲ್ |
| 29 | ಕೇಂದ್ರ ಆಹಾರ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಮೊದಲ ಕನ್ನಡಿಗ ಯಾರು? | ವಿ.ಪ್ರಕಾಶ್ |
These below are Trending in Krishicode Website !!!!
Thursday, January 01, 2026
0 Comments