Ad Code

Question and Answers in Kannada Part - 55


ಕ್ರ.ಸಂಪ್ರಶ್ನೆಉತ್ತರ
1ಇತ್ತೀಚೆಗೆ ಕರ್ನಾಟಕ ರಾಜ್ಯ ಲೇಖಕಿಯರ ಸಂಘಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾದವರು ಯಾರು?ಡಾ  ಡಾ. ವಸುಂಧರಾ ಭೂಪತಿ
2ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾದ ನಕ್ಸಲ್ ನಾಯಕರು ಯಾರು?ಸಿರಿಮನೆ ನಾಗರಾಜು ಮತ್ತು ನೂರ್ ಶ್ರೀಧರ್ 
3ವಿಧಿವಿಧಾನ ವೇದವೆಂದು ಯಾವ ವೇದವನ್ನು ಕರೆಯಲಾಗಿದೆ?ಯಜುರ್ವೇದ
4ಜಗತ್ತಿನ ಅತಿದೊಡ್ಡ ವಿಷ್ಣುದೇವಾಲಯ ಯಾವ ದೇಶದಲ್ಲಿದೆ?ಕಾಂಬೋಡಿಯಾ
5ಜಲಾಂತರ್ಗಾಮಿ ಒಳಗಿನಿಂದ ಸಮುದ್ರ ಮೇಲ್ಮೈಯಲ್ಲಿರುವ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು?ಪೆರಿಸ್ಕೋಪ್
6ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಬಾಗಲಕೋಟೆ 
7ಗೇಟ್ (GATE) ನ ವಿಸ್ತೃತ ರೂಪವೇನು?ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್
8ಯಾವ ವಿಕಿರಣಗಳನ್ನು ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ?ಗಾಮಾ ವಿಕಿರಣಗಳನ್ನು
9ಹಿಡನ್ ಬರ್ಗ್ ಇದು ಎರಡು ದೇಶಗಳ ನಡುವಿನ ರೇಖೆಯಾಗಿದೆ?ಜರ್ಮನಿ ಮತ್ತು ಪೋಲೆಂಡ್
10ಜೀವಸತ್ವಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು?ಎಫ್.ಜಿ.ಹಾಪ್ಕಿನ್ಸ್ (ಇಂಗ್ಲೆಂಡ್)
11ಕಲೆಯೆ ಕಾಯಕ ಇದು ಯಾರ ಆತ್ಮಕಥೆಯಾಗಿದೆ?ಗುಬ್ಬಿವೀರಣ್ಣ
12ಭಾರತದ ತಂತ್ರಜ್ಞಾನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?ವಿಕ್ರಮ್ ಸಾರಾಭಾಯ್
13ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿದವರು ಯಾರು?ಸ್ಟಾಲಿನ್
14ರಹಸ್ಯ ಬರವಣಿಗೆಯ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?ಕ್ರಿಪ್ಟೋಲಾಜಿ
15ಸರ್ವದರ್ಶನ ಸಂಗ್ರಹ ಈ ಕೃತಿಯ ಕರ್ತೃ ಯಾರು?ವಿದ್ಯಾರಣ್ಯ
16ನಂದಾದೇವಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?ಉತ್ತರಾಖಂಡ
17ರಾಮಾಯಣದಲ್ಲಿ ಕ್ಷತ್ರೀಯ ವಂಶವನ್ನು ನಾಶಪಡಿಸಲು ಪಣತೊಟ್ಟವರು ಯಾರು?ಪರಶುರಾಮ
18ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಟ್ಟೆಲಾ ಪದವಿ ಪಡೆದ ಮಹಿಳೆ ಯಾರು?ಶ್ರೀಮತಿ ಕೊನಾಲಿಯಾ ಸೊರಾಬ್ಜಿ
19ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ರಚನೆಯಾದ ವರ್ಷ ಯಾವುದು?1992 
20ವೆಕಾ ಇದು ಯಾವ ರಾಜ್ಯದ ಸಮರಕಲೆಯಾಗಿದೆ?ಒರಿಸ್ಸಾ
21ರೇಡಿಯೋ ಅಲೆಗಳನ್ನು ಮೊದಲಿಗೆ ಪತ್ತೆ ಹಚ್ಚಿದವರು ಯಾರು?ಹೆನ್ರಿಚ್ ಹರ್ಟ್ಸ್
22ಕಾಮಧೇನು ಇದು ಯಾರ ಅಂಕಿತನಾಮವಾಗಿದೆ?ಒಕ್ಕಲು ಮುದ್ದಯ್ಯ 
23ಭೀಮಾ ನದಿಯ ಉಗಮಸ್ಥಳ ಯಾವುದು?ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಭೀಮೇಶ್ವರ ಎಂಬಲ್ಲಿ 
241952ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆದ ಸ್ಥಳ ಯಾವುದು?ತಿರುವನಂತಪುರ 
25ಸರೋಜ ಇದು ಯಾರ ಕಾವ್ಯನಾಮವಾಗಿದೆ?ಜಯಲಕ್ಷ್ಮಿ ಶ್ರೀನಿವಾಸನ್ 
26ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ?ಕಾನ್ಪುರ (ಉತ್ತರ ಪ್ರದೇಶ)
27ಗೋದಾವರಿ ಗೌರವ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?ಭೀಮಸೇನ ಜೋಶಿ
28ವಿಶ್ವದಲ್ಲೇ ಅತ್ಯಂತ ಹಗುರವಾದ ಲೋಹ ಯಾವುದು?ಲಿಥಿಯಂ 
29ಚೆಸ್ ಇದು ಯಾವ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ?ಚೆಸ್


Post a Comment

0 Comments

Close Menu