Question and Answers in Kannada Part - 57
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಇತ್ತೀಚೆಗೆ ಭಾರತ ರತ್ನ ಪುರಸ್ಕಾರಕ್ಕೆ ಯಾರನ್ನು ಆಯ್ಕೆ ಮಾಡಲಾಯಿತು? | ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ್ ಮೋಹನ್ ಮಾಳವೀಯ |
| 2 | ಜಿಎಂಟಿ (GMT) ಯ ವಿಸ್ತೃತ ರೂಪವೇನು? | ಗ್ರೀನ್ ವಿಚ್ ಮೀನ್ ಟೈಮ್ |
| 3 | ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು? | ಸೋಡಿಯಂ ಕ್ಲೋರೈಡ್ |
| 4 | ಆಹಾರ ಶಕ್ತಿಯನ್ನು ಯಾವ ಮಾನದಿಂದ ಅಳೆಯುತ್ತಾರೆ? | ಕ್ಯಾಲೋರಿ |
| 5 | ಅಕ್ಕಿನಿ ಇದು ಯಾರ ಕಾವ್ಯ ನಾಮವಾಗಿದೆ? | ಎಂ.ವಿ.ಕನಕಮ್ಮ |
| 6 | ಪ್ರಸಿದ್ಧ ಶಿರಹಟ್ಟಿಯ ಫಕೀರೇಶ್ವರ ಮಠ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ಗದಗ |
| 7 | ರಾಷ್ಟ್ರೀಯ ಕೂಲಿಗಾಗಿ ಕಾಳು ಕಾರ್ಯಕ್ರಮವನ್ನು ಜಾರಿಗೊಳಿಸಲಾದ ವರ್ಷ ಯಾವುದು? | 2004 ನವೆಂಬರ್ 14 |
| 8 | ಡೆನ್ಮಾರ್ಕ್ ವಿಶೇಷವಾಗಿ ಯಾವ ಪ್ರಾಣಿಗಳಿಗೆ ಪ್ರಸಿದ್ಧಿ ಪಡೆದಿದೆ? | ಎಮ್ಮೆ |
| 9 | ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು? | ಕಪ್ಪೆ ಅರಭಟ್ಟನ ಶಾಸನ |
| 10 | ಮೌಸಾರಿ ಗಿರಿಧಾಮ ಯಾವ ರಾಜ್ಯದಲ್ಲಿದೆ? | ಉತ್ತರಾಂಚಲ |
| 11 | ವಸ್ತುವಿನ ಸಾಪೇಕ್ಷ ವೇಗವನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು? | ಡಾಪ್ಲರ್ ರೇಡಾರ್ |
| 12 | ಕರ್ನಾಟಕದಲ್ಲಿ ಪ್ರಥಮ ಹಾಲು ಉತ್ಪನ್ನ ಘಟಕ ಸ್ಥಾಪನೆ ಎಲ್ಲಿ ಆಯಿತು? | ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ |
| 13 | ಸೆಂಟ್ರಲ್ ಇನ್ಸಿ ಟ್ಯೂಷನ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ ಕರ್ನಾಟಕದಲ್ಲಿ ಎಲ್ಲಿದೆ? | ಮೈಸೂರು |
| 14 | ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಡಿಯಾ ಲಿಟರೇಚರ್ ಪತ್ರಿಕೆಯ ಸಂಪಾದಕರಾದ ಮೊದಲ ಕನ್ನಡಿಗ ಯಾರು? | ಎಚ್.ಎಸ್.ಶಿವಪ್ರಕಾಶ್ |
| 15 | ತೆಲುಗಿನಲ್ಲಿ ಪಂಚರತ್ನ ಕೀರ್ತನೆಗಳನ್ನು ಬರೆದವರು ಯಾರು? | ತ್ಯಾಗರಾಜ |
| 16 | ಪಾಟಲಿಪುತ್ರ ಯಾವ ವಂಶದ ಅರಸರ ರಾಜಧಾನಿಯಾಗಿತ್ತು? | ಮೌರ್ಯರು |
| 17 | ಶ್ಯಾಮ್ ಚಿ ಆಯಿ ಈ ಪ್ರಸಿದ್ಧ ಕೃತಿ ಯಾವ ಭಾಷೆಯಲ್ಲಿದೆ? | ಮರಾಠಿ |
| 18 | ಬೇಡಿ ಹೊಗೆಸೊಪ್ಪನ್ನು ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು? | ಗುಜರಾತ್ |
| 19 | ಕ್ರೈಸ್ತರ ಪವಿತ್ರಗ್ರಂಥ ಬೈಬಲ್ಲನ್ನು ಕನ್ನಡಕ್ಕೆ ಮೊದಲು ಅನುವಾದಿಸಿದವರು ಯಾರು? | ಜಾನ್ ಹ್ಯಾಂಡ್ |
| 20 | ಸಬಲೇಶ್ವರ ದೇವ ಇದು ಯಾರ ಅಂಕಿತನಾಮವಾಗಿದೆ? | ಸಕಲೇಶ ಮಾದರಸ |
| 21 | ಕರ್ನಾಟಕದ ಅತ್ಯಂತ ದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು? | ಕೃಷ್ಣ ಮೇಲ್ದಂಡೆ ಯೋಜನೆ |
| 22 | ಸಮೀಪದ ದೃಷ್ಟಿದೋಷ ನಿವಾರಿಸಲು ಬಳಸುವ ಮಸೂರ ಯಾವುದು? | ನಿಮ್ನ ಮಸೂರ |
| 23 | ಟಾನ್ಸಿಲ್ ಕಾಯಿಲೆ ಯಾವ ಭಾಗಕ್ಕೆ ಸಂಬಂಧಿಸಿದೆ? | ನಾಲಿಗೆ |
| 24 | 1857ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು ಯಾರು? | ವಿ.ಡಿ.ಸಾವರ್ಕರ್ |
| 25 | ಭಕ್ತಿ ಪಂಥ ಚಳುವಳಿಯಲ್ಲಿ ರಾಮ ಮತ್ತು ರಹೀಮ ಒಬ್ಬನೇ ಎಂದು ಹೇಳಿದವರು ಯಾರು? | ಕಬೀರ ದಾಸರು |
| 26 | ದಾಖಲೆಯ ಪ್ರದರ್ಶನ ನೀಡಿದ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕರು ಯಾರು? | ಸಿದ್ಧಲಿಂಗಯ್ಯ |
| 27 | ಟೊಮೋಟೊ ನಾಸ್ಸಿನಲ್ಲಿರುವ ಆಮ್ಲ ಯಾವುದು? | ಅಸಿಟಿಕ್ ಆಮ್ಲ |
| 28 | ಖಿಲಾಫತ್ ಚಳುವಳಿ ಭಾರತದಲ್ಲಿ ಆರಂಭವಾದ ವರ್ಷ ಯಾವುದು? | 1919 |
| 29 | ವಿಜಯ ಪಥ್ ಸಿಂಘಾನಿಯಾ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ? | ವಾಯುಯಾನ |
These below are Trending in Krishicode Website !!!!
Thursday, January 01, 2026
0 Comments