Ad Code

Question and Answers in Kannada Part - 56


ಕ್ರ.ಸಂಪ್ರಶ್ನೆಉತ್ತರ
1ಬಿಎಮ್‌ಸಿ ಕೊಡಮಾಡುವ ನೃಪತುಂಗ ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು?ಕುಂ.ವೀರಭದ್ರಪ್ಪ
291ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ಎಲ್ಲಿ ನಡೆಯಿತು?ವಿಜಯಪುರ
3ಇತ್ತೀಚೆಗೆ ಅಮೆರಿಕಾ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಭಾರತದ ಪ್ರಥಮ ವ್ಯಕ್ತಿ ಯಾರು?ಡಾ. ವಿವೇಕ ಮೂರ್ತಿ (ಕರ್ನಾಟಕ)
4ಇಸ್ರೋ ಇತ್ತೀಚೆಗೆ ಯಾವ ಬಾಹ್ಯಾಕಾಶ ಕೇಂದ್ರದಿಂದ ಜಿ.ಎಸ್.ಎಲ್.ವಿ ಮಾರ್ಕ್-2 ರಾಕೆಟನ್ನು ಉಡಾವಣೆ ಮಾಡಲಾಯಿತು?ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಶ್ರೀ ಹರಿಕೋಟಾ
5ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ?ಆನೆ
6ಇಷರ್ನ್ ಮೆಣದ ಪ್ರತಿಮೆ ಲಂಡನ್ನ ಯಾವ ಮ್ಯೂಸಿಯಂನಲ್ಲಿದೆ?ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ
7ನಾ ಕಸ್ತೂರಿ ಇದು ಯಾರ ಕಾವ್ಯನಾಮವಾಗಿದೆ?ಕಸ್ತೂರಿ ರಂಗನಾಥ ನಾರಾಯಣ ಶರ್ಮ
8ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ?ಬಿಕನೆರ್ (ರಾಜಸ್ಥಾನ)
9ಗೋಕಾಕ್ ಕರಡಂಟುಗೆ ಪ್ರಸಿದ್ಧವಾದರೆ ಮುಧೋಳು ಯಾವುದಕ್ಕೆ ಪ್ರಸಿದ್ಧವಾಗಿದೆ?ನಾಯಿಗಳಿಗೆ
10ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ?ಬೆಂಗಳೂರು
11ಡೆಮಾಕ್ರೆಟಿಯಾ ಎಂಬ ಪದವು ಯಾವ ಭಾಷೆಯ ಪದವಾಗಿದೆ?ಗ್ರೀಕ್
12ಕ್ವಾಂಟಂ ಸಿದ್ಧಾಂತಕ್ಕಾಗಿ ಐನ್‌ಸ್ಟೈನ್ ಅವರಿಗೆ ನೋಬೆಲ್ ಪ್ರಶಸ್ತಿ ದೊರೆತ ವರ್ಷ ಯಾವುದು?1921
13ಮಾರಯ್ಯಪ್ರಿಯ ಅಮರೇಶ್ವರ ಲಿಂಗ ಇದು ಯಾರ ಅಂಕಿತನಾಮವಾಗಿದೆ?ಲಕ್ಷ್ಮಮ್ಮ
14ಕೆ.ಎಂ.ಎಫ್ (KMF) ನ ವಿಸ್ತೃತ ರೂಪವೇನು?ಕರ್ನಾಟಕ ಮಿಲ್ಕ್ ಫೆಡರೇಷನ್
15ಫ್ರೀಡಮ್ ಇನ್ ಎಕ್ಸೈಲ್ ಇದು ಯಾರ ಆತ್ಮಕಥನವಾಗಿದೆ?ದಲೈಲಾಮಾ
16ಕಿರು ಅಥವಾ ಮಿನಿ ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ ಯಾವುದು?42ನೇ ತಿದ್ದುಪಡಿ
17ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?ಬಸವರಾಜ ಕಟ್ಟಿಮನಿ
18ಪ್ರಪಂಚದ ಅತಿದೊಡ್ಡ ಬಂದರು ಯಾವುದು?ಹಾವಾರಾ (ನ್ಯೂಯಾರ್ಕ್)
19ಕರ್ನಾಟಕದ ಯಾವ ಜಿಲ್ಲೆಯನ್ನು ಸಾಹಸಿಗರ ಜಿಲ್ಲೆ ಎಂದು ಕರೆಯಲಾಗುತ್ತದೆ?ದಕ್ಷಿಣ ಕನ್ನಡ
20ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?ಡಾ
21ಕದಂಬರ ಪತನದ ನಂತರ ಆಡಳಿತಕ್ಕೆ ಬಂದ ರಾಜವಂಶ ಯಾವುದು?ಬಾದಾಮಿ ಚಾಲುಕ್ಯರು
22ವೆನಿಸ್ ಆಫ್ ದಿ ಈಸ್ಟ್ ಎಂದು ಹೆಸರಾದ ವಿಶ್ವದ ನಗರ ಯಾವುದು?ಬ್ಯಾಂಕಾಕ್
23ಗೋಕಾಕ್ ಜಲಪಾತ ಯಾವ ನದಿಯಿಂದ ಉಂಟಾಗಿದೆ?ಘಟಪ್ರಭಾ
24ವಿಶ್ವ ಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಚೇರಿ ಎಲ್ಲಿದೆ?ವಿಯೆನ್ನಾ
25ವಾತಪಿಗೊಂಡ ಎಂಬ ಬಿರುದು ಯಾವ ರಾಜನಿಗಿತ್ತು?ನರಸಿಂಹವರ್ಮ
26ಅಮಿಬಿಕ್ ಡಿಸೆಂಟ್ರಿ ಎಂಬ ಆಮಶಂಕೆ ಕಾಯಿಲೆಗೆ ಕಾರಣವಾಗುವ ಏಕಕೋಶ ಜೀವಿ ಯಾವುದು?ಎಂಟಮೀಬಾ ಹಿಸ್ಟಲಿಟಿಕ್
27ಇರಾನ್ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?ರಿಯಾಲ್
28ನೌಟಂಕಿ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ?ಉತ್ತರ ಪ್ರದೇಶ
29ಮೂರನೇ ಕಣ್ಣು ಹೊಂದಿರುವ ಟ್ಯೆಟಾರ ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತದೆ?ನ್ಯೂಜಿಲ್ಯಾಂಡ್


Post a Comment

0 Comments

Close Menu