Question and Answers in Kannada Part - 60
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ ಕನ್ನಡಿಗ ಯಾರು? | ರಾಮಕೃಷ್ಣ ಹೆಗಡೆ |
| 2 | ಕುಂದರನಾಡಿನ ಕಂದ ಎಂದು ಯಾವ ಸಾಹಿತಿಯನ್ನು ಕರೆಯುತ್ತಾರೆ? | ಬಸವರಾಜ ಕಟ್ಟಿಮನಿ |
| 3 | ಎಚ್.ಎಸ್.ಸಿ.ಎಲ್ (HSCL) ನ ವಿಸ್ತೃತ ರೂಪವೇನು? | ಹಿಂದುಸ್ತಾನ್ ಸ್ಟೀಲ್ ವರ್ಕ್ಸ್ ಕನ್ಸ್‌ಕ್ಷನ್ ಲಿಮಿಟೆಡ್ |
| 4 | ಅಖಂಡೇಶ್ವರ ಇದು ಯಾರ ಅಂಕಿತನಾಮವಾಗಿದೆ? | ಷಣ್ಮುಖಸ್ವಾಮಿ |
| 5 | ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು ಯಾವುದು? | ಸಿಲಿಕಾನ್ |
| 6 | ರಾಮಾಯಣದ ಕಾಲದಲ್ಲಿ ಚಿತ್ರದುರ್ಗವನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು? | ಚಿನ್ಮೂಲಾದ್ರಿ |
| 7 | ಒಂದು ಹೆಕ್ಟೇರಿನಲ್ಲಿ ಎಷ್ಟು ಚದರ ಮೀಟರುಗಳಿವೆ? | 10,000 |
| 8 | ಕೆನಡಾದ ರಾಷ್ಟ್ರೀಯ ಪ್ರಾಣಿ ಯಾವುದು? | ನೀರುನಾಯಿ |
| 9 | ಶಿವಪ್ಪ ನಾಯಕನ ನಂತರ ಒಂದು ವರ್ಷದ ವರೆಗೆ ಕೆಳದಿಯ ಅರಸನಾದ ದೊರೆ ಯಾರು? | ವೆಂಕಟಪ್ಪನಾಯಕ |
| 10 | ಪ್ಲೇಗ್ ಕಾಯಿಲೆ ಯಾವ ಪ್ರಾಣಿಯಿಂದ ಹರಡುತ್ತದೆ? | ಇಲಿ |
| 11 | ವಿಜಯನಗರ ಕಾಲದ ಆಡಳಿತದ ಮುಖ್ಯ ಕಚೇರಿಯನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು? | ದಿವಾನಖಾನೆ |
| 12 | ಹೆಸರಾಂತ ನಾಟಕಕಾರ ವಿಲಿಯಂ ಯೇಟ್ಸ್ ಯಾವ ದೇಶದವರು? | ಐಲೆಂಡ್ |
| 13 | ಸುಲ್ತಾನಪುರ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? | ಹರಿಯಾಣ |
| 14 | ಜಿ ಎಸ್ ಎಸ್ ಇದು ಯಾರ ಕಾವ್ಯನಾಮವಾಗಿದೆ? | ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ |
| 15 | ವಿಜಯನಗರದ ಹರಿಹರನಿಗಿದ್ದ ಬಿರುದು ಯಾವುದು? | ಪೂರ್ವ ಪಶ್ಚಿಮ ಸಮುದ್ರೇಶ್ವರ |
| 16 | ಬೆಂಕಿ ಕಡ್ಡಿಯನ್ನು ಕಂಡುಹಿಡಿದವರು ಯಾರು? | ಜಾನ್‌ವಾಕರ್ (ಬ್ರಿಟನ್) |
| 17 | ಪ್ರಿಯದರ್ಶಿನಿ ಆವಾಸ ಯೋಜನೆ ಯಾವ ರಾಜ್ಯದ ವಸತಿ ಯೋಜನೆಯಾಗಿದೆ? | ಹರಿಯಾಣ |
| 18 | ಲಕ್ಷ್ಮೀ ನಗರ ಯಾವ ನದಿಯ ದಂಡೆಯ ಮೇಲಿದೆ? | ಗೋಮತಿ |
| 19 | ಪಾಕಿಸ್ತಾನದ ಮೊದಲಿನ ರಾಜಧಾನಿ ಯಾವುದು? | ಕರಾಚಿ |
| 20 | ಮೈಥಾನ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ? | ಬರಾಕರ್ |
| 21 | ವೇದಗಳ ಕಾಲದಲ್ಲಿ ಗ್ರಾಮದ ಮುಖ್ಯಸ್ಥನಿಗೆ ಏನೆಂದು ಕರೆಯುತ್ತಿದ್ದರು? | ಗ್ರಾಮಿಣಿ |
| 22 | ಏಷ್ಯಾದ ಅತಿದೊಡ್ಡ ಮರುಭೂಮಿ ಯಾವುದು? | ಗೋಬಿ ಮರುಭೂಮಿ (ಮಂಗೋಲಿಯಾ) |
| 23 | ಟೆರಾಕೋಟಾ (ಮಣ್ಣಿನ ಶಿಲ್ಪಕಲಾ) ಪ್ರಚಾರಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕಲಾವಿದೆ ಯಾರು? | ಎನ್.ಪುಷ್ಪಮಾಲಾ |
| 24 | ಇನ್ಫೋಸಿಸ್ ಎನ್.ಆರ್.ನಾರಾಯಣಮೂರ್ತಿಯವರಿಗೆ 2012ನೇ ಸಾಲಿನ ಬಸವ ಶ್ರೀ ಪ್ರಶಸ್ತಿ ನೀಡಿದ ಧಾರ್ಮಿಕ ಸಂಸ್ಥೆ ಯಾವುದು? | ಮುರುಘಾರಾಜೇಂದ್ರಮಠ (ಚಿತ್ರದುರ್ಗ) |
| 25 | ಎಲೆಕ್ಟ್ರಾನ್‌ಗಳನ್ನು ಸಂಶೋಧಿಸಿದವರು ಯಾರು? | ಜೆ.ಜೆ.ಥಾಮಸನ್ |
| 26 | ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದವರು ಯಾರು? | ಕಲ್ಯಾಣಸ್ವಾಮಿ |
| 27 | ನಮ್ಮ ದೇಹದ ಅತಿದೊಡ್ಡ ಗ್ರಂಥಿ ಯಾವುದು? | ಮೇದೋಜೀರಕ ಗ್ರಂಥಿ |
| 28 | ಎಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನ ಮುಖ್ಯ ಕಚೇರಿ ಎಲ್ಲಿದೆ? | ಫಿಲಿಫೈನ್ಸ್‌ನ ಮನಿಲಾದಲ್ಲಿ |
| 29 | ಕ್ರಿಕೆಟ್ ಆಟಗಾರ ಅರ್ಜುನ್ ರಣತುಂಗಾ ಯಾವ ದೇಶದವರು? | ಶ್ರೀಲಂಕಾ |
These below are Trending in Krishicode Website !!!!
Thursday, January 01, 2026
0 Comments