Ad Code

Question and Answers in Kannada Part - 63


ಕ್ರ.ಸಂಪ್ರಶ್ನೆಉತ್ತರ
1ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?ಡಾ ಗೋಕಾಕ್
2ಕೆ.ಎಸ್.ಎಸ್.ಐ.ಡಿ.ಸಿ (KSSIDC) ನ ವಿಸ್ತೃತ ರೂಪವೇನು?ಕರ್ನಾಟಕ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್
3ಕಬುಕಿ ನೃತ್ಯ ಶೈಲಿ ಯಾವ ದೇಶದ್ದಾಗಿದೆ?ಜಪಾನ್
4ಜೀತ ಪದ್ಧತಿಯ ನಿರ್ಮೂಲನಕ್ಕಾಗಿ 1976ರಲ್ಲಿ ಜಾರಿಗೊಳಿಸಲಾದ ಶಾಸನ ಯಾವುದು?ಜೀತ ವಿಮುಕ್ತಿ ಶಾಸನ
5ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮ ಯಾರ ಆಸ್ಥಾನದಲ್ಲಿದ್ದಳು?ಚಿಕ್ಕದೇವರಾಜ ಒಡೆಯರ್
6ಭಾರತದ ಮೊಟ್ಟಮೊದಲ ಮೀನುಗಾರಿಕೆಯ ಕಾಲೇಜನ್ನು ಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಯಿತು?ಮಂಗಳೂರು
7ಆಯುರ್ವೇದದ ಪಿತಾಮಹ ಯಾರು?ಚರಕ
8ವಿಜಯನಗರದ ವಾಟರ್ ಲೂ ಎಂದು ಕರೆಯಲ್ಪಡುವ ಸ್ಥಳ ಯಾವುದು?ತಾಳಿಕೋಟೆ
9ಪೋಪ್ ಅರಮನೆ ವಿಶ್ವದ ಯಾವ ನಗರದಲ್ಲಿದೆ?ವ್ಯಾಟಿಕನ್ ಸಿಟಿ
10ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?340 ಕೊಠಡಿಗಳು
11ಕಾಕೆಮನಿ ಇದು ಯಾರ ಕಾವ್ಯನಾಮವಾಗಿದೆ?ಬಿ.ಡಿ.ಸುಬ್ಬಮ್ಮ
12ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?ಡಾ
13ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನೆ ಜಾರಿಗೊಳಿಸಿದ ವರ್ಷ ಯಾವುದು?2001
14ಮುಂಬೈ ಷೇರು ವಿನಿಮಯ ಸೂಚ್ಯಾಂಕದ ಹೆಸರೇನು?ಸೆನ್ಸೆಕ್ಸ್
15ಲಾರ್ಡ್ ಆಫ್ ದಿ ಇಯರ್ ಇದು ಯಾರನ್ನು ಕುರಿತು ಬರೆದ ಪುಸ್ತಕವಾಗಿದೆ?ಪುಟ್ಟಪರ್ತಿ ಸಾಯಿಬಾಬಾ
16ರಾಸಾಯನಿಕವಾಗಿ ಶುದ್ಧ ಚಿನ್ನವು ಎಷ್ಟು ಕ್ಯಾರೆಟ್‌ ಆಗಿರುತ್ತದೆ?24 ಕ್ಯಾರೆಟ್
17ಟಾಡಾ ಕಾಯಿದೆ ಯಾವುದಕ್ಕೆ ಸಂಬಂಧಿಸಿದೆ?ಟೆರರಿಸಮ್
18ಕುಕ್ ಆಂದೋಲನವನ್ನು ಬ್ರಿಟಿಷರ ವಿರುದ್ಧ ಸಂಘಟಿಸಿದವರು ಯಾರು?ರಾಮ್‌ಸಿಂಗ್
19ಚೆನ್ನರಾಯ ಇದು ಯಾರ ಅಂಕಿತನಾಮವಾಗಿದೆ?ಏಕಾಂತ ಮಾರಯ್ಯ
20ಭಾರತದ ಪ್ರಪ್ರಥಮ ವಿದ್ಯುತ್ ಬ್ಯಾಟರಿ ಚಾಲಿತ ಕಾರು ಯಾವುದು?ರೇವಾ
21ಬಡವರ ಊಟಿ ಎಂದು ಕರೆಯುವ ಕರ್ನಾಟಕದ ಜಿಲ್ಲೆ ಯಾವುದು?ಹಾಸನ
22ದೇಶದ ಪ್ರಥಮ ವೃತ್ತಿನಿರತ ತಬಲಾವಾದಕಿ ಯಾರು?ಅನುರಾಧ ಪಾಲ್
23ಕರ್ನಾಟಕ ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲಪತಿ ಯಾರು?ಶ್ರೀಮತಿ ಸಯೀದಾ ಅಖ್ತರ್
24ಪ್ರಕೃತಿಯ ಯಾವ ಮೂಲದಿಂದ ವಿಟಮಿನ್ 'ಡಿ' ದೊರೆಯುತ್ತದೆ?ಸೂರ್ಯನ ಬೆಳಕು
25ವಾಯುಭಾರ ಮಾಪಕದಲ್ಲಿ ಬಳಸುವ ದ್ರವ ಯಾವುದು?ಪಾದರಸ
26ಕನ್ನಡದ ಮೊದಲ ಗಣಿತ ಶಾಸ್ತ್ರಜ್ಞ ಯಾರು?ಮಹಾವೀರಾಚಾರ್ಯ
27ಪರಮಾಣುವಿನ ಮೂಲಭೂತ ಕಣಗಳು ಯಾವುವು?ನ್ಯೂಟ್ರಾನ್
28ರಾಕೆಟ್‌ಗಳನ್ನು ಓಡಿಸಲು ಬಳಸುವ ಇಂಧನ ಯಾವುದು?ದ್ರವರೂಪದ ಜಲಜನಕ
29ಕೇರಳದ ನಿಶ್ಯಬ್ದ ಕಣಿವೆಯ ಮೂಲಕ ಹಾಯ್ದು ಹೋಗುವ ನದಿ ಯಾವುದು?ಕುಂತಿಪುಳ


Post a Comment

0 Comments

Close Menu