Ad Code

Question and Answers in Kannada Part - 65


ಕ್ರ.ಸಂಪ್ರಶ್ನೆಉತ್ತರ
1ಅರವಿಂದ ಕೇಜ್ರಿವಾಲ್ ರವರು ಇತ್ತೀಚೆಗೆ ದೆಹಲಿಯ ಎಷ್ಟನೇಯ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು?7ನೇಯ 
2ಪಿ.ಡಬ್ಲೂ.ಡಿ (PWD) ನ ವಿಸ್ತೃತ ರೂಪವೇನು?ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟ್ 
3ಕಾಂಡ್ಲಾ ಬಂದರು ಯಾವ ರಾಜ್ಯದಲ್ಲಿದೆ?ಗುಜರಾತ್ 
4ರಾಜೀವ ಇದು ಯಾರ ಕಾವ್ಯ ನಾಮವಾಗಿದೆ?ವ್ಯಾಸರಾಯ ಬಲ್ಲಾಳ
5ಪಂಚಕರ್ಮ ಚೈತನ್ಯ ವಿದ್ಯೆಯು ಯಾವುದಕ್ಕೆ ಸಂಬಂಧಿಸಿದೆ?ಆಯುರ್ವೇದ 
6ವಿಶ್ವದಲ್ಲಿ ಪ್ರಕಟವಾದ ಮೊದಲನೇ ವಿಜ್ಞಾನ ಪುಸ್ತಕ ಯಾವುದು?ಸಿನಿಯ ನ್ಯಾಚುರಲ್ ಹಿಸ್ಟರಿ 
7ಸೌರವ್ಯೂಹದಲ್ಲಿ ಗುರುತ್ವಾಕರ್ಷಣ ಶಕ್ತಿ ಹೊಂದಿರುವ ಏಕೈಕ ಗ್ರಹ ಯಾವುದು?ಭೂಮಿ
8ಪ್ರಸಿದ್ಧ ಯಾತ್ರಾಸ್ಥಳ ಮಧುರೆ ಯಾವ ನದಿಯ ದಂಡೆಯ ಮೇಲಿದೆ?ವೈಗೈ
9ಹಿಂದೆ ಬದುಕಿದ್ದು ಅಳಿದು ಹೋದ ಜೀವಿಗಳ ಅಧ್ಯಯನಕ್ಕೆ ಏನನ್ನುತ್ತಾರೆ?ಪಳೆಯುಳಿಕೆ ಶಾಸ್ತ್ರ 
10ನೂರು ಅಪರಾಧಿಗಳು ಜೈಲಿನಿಂದ ಪರಾರಿ ಆದರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆ ಆಗ ಕೂಡದು ಎಂದವರು ಯಾರು?ನೆಲ್ಸನ್ ಮಂಡೇಲಾ
11ಹಿಂದಿ ರಾಷ್ಟ್ರೀಯ ಭಾಷೆಯಾಗಿ ಜಾರಿಗೆ ಬಂದ ವರ್ಷ ಯಾವುದು?1952 
12ಆನೆ ಕಾಲಿನ ರೋಗಕ್ಕೆ ಕಾರಣವಾಗುವ ಹುಳು ಯಾವುದು?ಸೈಲೇರಿಯಾ ಹುಳು 
13ಗ್ರಾಫೈಟ್ ಎಂಬ ಪದವು ಗ್ರೀಕ್ ಭಾಷೆಯ ಯಾವ ಪದದಿಂದ ಬಂದಿದೆ?ಗ್ರಾಫಿನ್
14ಪಾವರ್ಟಿ ಆಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ ಬರೆದವರು ಯಾರು?ದಾದಾಬಾಯಿ ನವರೋಜಿ
15ಪಂಜಾಬಿನ ಧರೀವಾಲ್ ನಗರವು ಯಾವ ವಸ್ತುವಿನ ತಯಾರಿಕೆಗೆ ಹೆಸರಾಗಿದೆ?ಉಣ್ಣೆ ವಸ್ತುಗಳು 
16ಕಪ್ಪು ಬೆಕ್ಕು ಯಾವ ದೇಶದ ಅದೃಷ್ಟ ಪ್ರಾಣಿಯಾಗಿದೆ?ಇಂಗ್ಲೆಂಡ್
17ಸಂಗ್ರಹ ವಿದ್ಯುತ್ ಕೋಶಗಳಲ್ಲಿ ಬಳಸುವ ಲೋಹ ಯಾವುದು?ಸೀಸ
18ಕೂಚುಪುಡಿ ನೃತ್ಯ ಮೂಲತಃ ಯಾವ ರಾಜ್ಯದ್ದಾಗಿದೆ?ಆಂಧ್ರಪ್ರದೇಶ 
19ನಾಯಿ ಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು?ಬೋರ್ಡೆಲ್ಲ 
20ಸಲ್ಲೇಖನ ವ್ರತ ಯಾವ ಧರ್ಮದವರಿಗೆ ಸಂಬಂಧಿಸಿದೆ?ಜೈನ್
21ಚೋಲಿಯಾ ಇದು ಯಾವ ರಾಜ್ಯದ ಸಮರ ನೃತ್ಯ ಕಲೆಯಾಗಿದೆ?ಉತ್ತರಾಂಚಲ 
22ವರಾಹಿ ನದಿಯ ಉಗಮ ಸ್ಥಳ ಯಾವುದು?ಆಗುಂಬೆ ಸಮೀಪದ ಹೆಬ್ಬಾಗಿಲು ಎಂಬಲ್ಲಿ 
23ಮಹಲಿಂಗ ಗಜೇಶ್ವರ ಇದು ಯಾರ ಅಂಕಿತನಾಮವಾಗಿದೆ?ಗಜೇಶ ಮಸಣಯ್ಯ
24ವಿಶ್ವ ವ್ಯಾಪಾರ ಸಂಘಟನೆ ಸ್ಥಾಪನೆಯಾದ ವರ್ಷ ಯಾವುದು?1995
25ಬ್ಯಾರೋಮೀಟರ್ ಕಂಡು ಹಿಡಿದವರು ಯಾರು?ಟಾರಿಸೆಲ್ಲಿ
26ಅತಿ ಹೆಚ್ಚು ಬಾಬಿ ನೀರಾವರಿ ಹೊಂದಿರುವ ಜಿಲ್ಲೆ ಯಾವುದು?ಬೆಳಗಾವಿ
27ದಂತರಕ್ಷಣೆ ನೀರಲ್ಲಿರಬೇಕಾದ ಅಂಶ ಯಾವುದು?ಫ್ಲೋರೈಡ್
28ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಯಾವ ಭಾಷೆಗೆ ನೀಡಲಾಯಿತು?ಮಲೆಯಾಳಂ
29ಇತ್ತೀಚೆಗೆ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಗಳಿಸಿದ ಭಾರತೀಯ ಆಟಗಾರ ಯಾರು?ವಿರಾಟ್ ಕೊಹ್ಲಿ


Post a Comment

0 Comments

Close Menu