Question and Answers in Kannada Part - 67
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಯಿತು? | ಓಂ ಪ್ರಕಾಶ್ |
| 2 | ಬಿಸಿಸಿಐ (BCCI) ನ ವಿಸ್ತೃತ ರೂಪವೇನು? | ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ |
| 3 | ಎದೆ ಮತ್ತು ಉದರವನ್ನು ಪ್ರತ್ಯೇಕಿಸುವ ದೇಹದ ಭಾಗದ ಹೆಸರೇನು? | ವಪೆ |
| 4 | ಕಾಲಾಂತಕ ಭೀಮೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ? | ದಕ್ಕೆಯ ಬೊಮ್ಮಣ್ಣ |
| 5 | ತ್ರಿಪುರ ರಾಜ್ಯದ ಆಡಳಿತ ಭಾಷೆ ಯಾವುದು? | ಬೆಂಗಾಲಿ |
| 6 | ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕನ್ನಡದ ಶಿಕ್ಷಣ ತಜ್ಞ ಯಾರು? | ಸಿ.ಡಿ.ನರಸಿಂಹಯ್ಯ |
| 7 | ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ? | ಪೆಟ್ರೋಲಿಯಂ |
| 8 | ಶೇಕ್ಸ್ ಪಿಯರ್ ವಿರಚಿತ ಕಾಮಿಡಿ ಆಫ್ ಎರರ್ಸ್ ಆಧರಿಸಿ ತಯಾರಾದ ಕನ್ನಡ ಚಲನಚಿತ್ರ ಯಾವುದು? | ಉಲ್ಟಾಪಲ್ಟಾ |
| 9 | ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ? | ಕರ್ನಾಲ್ (ಹರಿಯಾಣ) |
| 10 | ತೇಲುವಿಕೆಯ ನಿಯಮವನ್ನು ರೂಪಿಸಿದವರು ಯಾರು? | ಆರ್ಕಿಮಿಡಿಸ್ |
| 11 | ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಉಪಕರಣ ಯಾವುದು? | ಫೋಟೋಸೆಲ್ |
| 12 | ಯೋಗದ ಮೂಲ ತತ್ವಗಳನ್ನು ತಿಳಿಸಿದ ಪ್ರಥಮ ಭಾರತೀಯ ಯಾರು? | ಪತಂಜಲಿ |
| 13 | 2002-2007ರ ಅವಧಿಯಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು? | ಡಾ |
| 14 | ರಾವಣನ ತಾಯಿಯ ಹೆಸರೇನು? | ಕೈಕಸಿ |
| 15 | ನೊಬೆಲ್ ಪರ್ಯಾಯ ಪ್ರಶಸ್ತಿ ರೈಟ್ ಲೈವ್ಲಿಹುಡ್ ಪ್ರಶಸ್ತಿ ಪಡೆದ ಕನ್ನಡಿಗ ಯಾರು? | ಆರ್. ಸುದರ್ಶನ್ |
| 16 | ಪಂಜಾಬ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? | 1966 |
| 17 | ಏನಾದರು ಸರಿಯೇ ಮೊದಲು ಮಾನವನಾಗು ಇದು ಯಾವ ಕವಿಯ ರಚನೆಯಾಗಿದೆ? | ಸಿದ್ದಯ್ಯ ಪುರಾಣಿಕ |
| 18 | ಜನರಲ್ ಥಿಯರಿ ಗ್ರಂಥದ ಕರ್ತೃ ಯಾರು? | ಜೆ.ಎಂ.ಕೇನ್ಸ್ |
| 19 | ಓಜೋನ್ ರಂಧ್ರವನ್ನು ಗುರುತಿಸಿದ ಉಪಗ್ರಹ ಯಾವುದು? | ನಿಂಬಸ್ - 7 |
| 20 | ಕೆಫಾ ಇದು ಯಾರ ಕಾವ್ಯನಾಮವಾಗಿದೆ? | ಎ.ವಿ.ಕೇಶವಮೂರ್ತಿ |
| 21 | ಮರೀನಾ ಬೀಚ್ ಎಲ್ಲಿದೆ? | ಚೆನ್ನೈ |
| 22 | ವಚನ ಸಾಹಿತ್ಯ ಯಾವ ಅರಸರ ಕಾಲದಲ್ಲಿ ರೂಪಗೊಂಡಿತು? | ಕಲಚೂರಿ ಅರಸರು |
| 23 | ಮುಂಬೈನಲ್ಲಿರುವ ಗೇಟ್ ವೇ ಆಫ್ ಇಂಡಿಯಾ ನಿರ್ಮಾಣವಾದ ವರ್ಷ ಯಾವುದು? | 1911 |
| 24 | ರಾಷ್ಟ್ರೀಯ ಮಹಿಳಾ ಕೋಶ ಸಹಕಾರಿ ಸಂಸ್ಥೆ ಸ್ಥಾಪನೆಯಾದ ವರ್ಷ ಯಾವುದು? | 1993 |
| 25 | ಭಾರತದ ನೈರುತ್ಯ ರೈಲ್ವೆ ವಲಯ ಮುಖ್ಯ ಕಚೇರಿ ಎಲ್ಲಿದೆ? | ಹುಬ್ಬಳ್ಳಿ |
| 26 | ಮಾನವ ಶರೀರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಖನಿಜಾಂಶ ಯಾವುದು? | ಕ್ಯಾಲ್ಸಿಯಂ |
| 27 | ಜೈನರ ದೇವಾಲಯಗಳಿಗೆ ಬಸದಿ ಅಂತ ಕರೆದರೆ ಬುದ್ಧರ ದೇವಾಲಯಗಳಿಗೆ ಏನೆಂದು ಕರೆಯುತ್ತಾರೆ? | ವಿಹಾರ |
| 28 | ಇಟಲಿ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು? | ಲಿರಾ |
| 29 | ಇತ್ತೀಚೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಎಲ್ಲಿ ನಡೆಯಿತು? | ಮೈಸೂರು |
These below are Trending in Krishicode Website !!!!
Thursday, January 01, 2026
0 Comments