Ad Code

Question and Answers in Kannada Part - 68

 

ಕ್ರ.ಸಂಪ್ರಶ್ನೆಉತ್ತರ
1ಪಂಪ ಪ್ರಶಸ್ತಿ ಪಡೆದ ಮೊದಲ ಕೃತಿ ಯಾವುದು?ಶ್ರೀ ರಾಮಾಯಣ ದರ್ಶನಂ 
2ನಾಸಾ (NASA) ದ ವಿಸ್ತೃತ ರೂಪವೇನು?ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್
3ಹ್ಯಾಂಗ್ ಹೈಡ್ರೋಪವರ್ ಗೋಲ್ಡನ್ ಸೋಲಾರ್ ಪಾರ್ಕ್ ಯಾವ ದೇಶದಲ್ಲಿದೆ?ಚೀನಾ 
4ಕೂಡಲಸಂಗಮದೇವ ಇದು ಯಾರ ಅಂಕಿತನಾಮವಾಗಿದೆ?ಬಸವಣ್ಣ
5ರಾಜ್ಯದಲ್ಲಿ ಅತೀ ಹೆಚ್ಚು ಬಿತ್ತನೆ ಪ್ರದೇಶವನ್ನು ಹೊಂದಿರುವ ಜಿಲ್ಲೆ ಯಾವುದು?ಗುಲ್ಬರ್ಗ 
6ಗಾಂಧೀಜಿಯ ಸಬರಮತಿ ಆಶ್ರಮ ಯಾವ ರಾಜ್ಯದಲ್ಲಿದೆ?ಗುಜರಾತ್ 
7ಇತಿಹಾಸ ಪ್ರಸಿದ್ಧ ಕೆಳದಿ ಈಗಿನ ಯಾವ ಜಿಲ್ಲೆಯಲ್ಲಿದೆ?ಶಿವಮೊಗ್ಗ
8ಸಿಖ್ಖರ ಐದನೇ ಗುರು ಯಾರು?ಅರ್ಜುನ ದೇವ 
9ಭಾರತದ ವಾಯುವ್ಯ ರೈಲ್ವೆ ವಲಯದ ಮುಖ್ಯ ಕಚೇರಿ ಎಲ್ಲಿದೆ?ಜೈಪುರ
10ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?ಚಿರಾಪುಂಜಿ 
11ಜಗತ್ತಿನಲ್ಲಿ ಅತಿ ಅಧಿಕ ಭಾಷೆಗಳಿರುವ ದೇಶ ಯಾವುದು?ಭಾರತ
12ಚೈತ್ರ ಭೂಮಿ ಈ ಸ್ಥಳಕ್ಕೆ ಸಂಬಂಧಿಸಿದ ವ್ಯಕ್ತಿ ಯಾರು?ಡಾ. ಬಿ.ಆರ್. ಅಂಬೇಡ್ಕರ್
13ಸಂಗೀತ ವಾದ್ಯಗಳ ರಾಣಿ ಎಂಬ ಖ್ಯಾತಿ ಪಡೆದ ವಾದ್ಯ ಯಾವುದು?ಪಿಟೀಲು
14ವಿಶ್ವಂಭರಾ ತೆಲುಗು ಖಂಡ ಕಾವ್ಯ ಬರೆದವರು ಯಾರು?ಸಿ.ನಾರಾಯಣ ರೆಡ್ಡಿ 
15ಭಾರತದ ಅಂಚೆಚೀಟಿ ಬಿಡುಗಡೆಯಾದ ವರ್ಷ ಯಾವುದು?1854
16ವಿಶ್ವದ ಮೊದಲ ಮಹಿಳಾ ಪೈಲೆಟ್ ಯಾರು?ದರ್ಬಾ ಬ್ಯಾನರ್ಜಿ 
17ಧರ್ಮಕಾರಣ ಈ ಕೃತಿಯ ಕರ್ತೃ ಯಾರು?ಪಿ.ವಿ.ನಾರಾಯಣ್
18ನಂದಾದೇವಿ ಡೀರ್ ಪಾರ್ಕ್ ಯಾವ ರಾಜ್ಯದಲ್ಲಿದೆ?ಉತ್ತರಖಂಡ 
19ವಿದ್ಯುತ್ ದೀಪದ ಸಂಶೋಧಕರು ಯಾರು?ಥಾಮಸ್ ಅಲ್ವಾ ಎಡಿಸನ್ 
20ಪಟ್ಟದಕಲ್ಲಿನಲ್ಲಿರುವ ದೇವಾಲಯಗಳನ್ನು ನಿರ್ಮಿಸಿದ ಚಾಲುಕ್ಯ ದೊರೆ ಯಾರು?ಇಮ್ಮಡಿ ವಿಕ್ರಮಾದಿತ್ಯ
21ಮನು ಇದು ಯಾರ ಕಾವ್ಯ ನಾಮವಾಗಿದೆ?ಪಿ.ಎನ್.ರಂಗನ್
22ಫಾರ್ವರ್ಡ್ ಎಂಬುದು ಯಾವ ಪಕ್ಷದ ಪತ್ರಿಕೆಯಾಗಿತ್ತು?ಸ್ವರಾಜ್ಯ ಪಕ್ಷ 
23ಭಾರತೀಯ ನೆಲಗಡಲೆ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ?ಗುಜರಾತ್ (ಜುನಾಗಢ) 
24ಇದು ಡಾ. ರಾಜ್‌ಕುಮಾರ್ ಅವರ 150ನೇ ಚಿತ್ರ ? ಗಂಧದ ಗುಡಿ
25ಇಂದಿರಾಗಾಂಧಿ ಗೋಲ್ಡನ್ ಕಪ್ ಯಾವ ಕ್ರೀಡೆಗೆ ಮೀಸಲಾಗಿದೆ?ಮಹಿಳಾ ಹಾಕಿ
26ಚಾಂದಿರಾಮ್ ಇವರು ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?ಕುಸ್ತಿ 
27ಅತೀ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯ ಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ ಯಾವುದು?ಕೊಡಗು 
28ಸಿಂಧೂನಾಗರಿಕತೆಯ ಚೊಚ್ಚಲ ವಿಶೇಷಗಳು ಉತ್ಖನನಗೊಂಡ ಸ್ಥಳ ಯಾವುದು?ಹರಪ್ಪಾ
29ತನ್ನ ಆತ್ಮ ಕಥೆ ಬರೆದ ಮೊದಲ ಚಕ್ರವರ್ತಿ ಯಾರು?ಬಾಬರ್ 


Post a Comment

0 Comments

Close Menu