Question and Answers in Kannada Part - 71
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಇತ್ತೀಚೆಗೆ 2015 ರ ಅಂಬೇಡ್ಕರ್ ಪ್ರಶಸ್ತಿಯನ್ನು ಶ್ರೀ ಸಿದ್ದರಾಮಯ್ಯನವರು ಯಾರಿಗೆ ಪ್ರಧಾನ ಮಾಡಿದರು? | ಡಾ. ಎಸ್. ಎಸ್. ಅರ್ಕೇರಿ |
| 2 | ಫಿಫಾ (FIFA) ನ ವಿಸ್ತೃತ ರೂಪ? | ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಫುಟ್ಬಾಲ್ ಅಸೋಸಿಯೇಷನ್ |
| 3 | ಪದಬಂಧವನ್ನು ಮೊದಲಿಗೆ ಕಂಡುಹಿಡಿದವರು ಯಾರು? | ಅರ್ಥರ್ ವೈನಿ (ಇಂಗ್ಲೆಂಡ್) |
| 4 | ಡಿ. ಎಲ್. ಎನ್ ಇದು ಯಾರ ಕಾವ್ಯನಾಮವಾಗಿದೆ? | ದೊಡ್ಡ ಬೆಲೆ ಲಕ್ಷ್ಮಿನರಸಿಂಹಚಾರ್ |
| 5 | ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆ ಎಲ್ಲಿದೆ? | ಭುವನೇಶ್ವರ |
| 6 | ಹಕ್ಕಿಗಳಲ್ಲಿ ಅತ್ಯಂತ ಚಿಕ್ಕದಾದ ಹಕ್ಕಿ ಯಾವುದು? | ಹಮ್ಮಿಂಗ್ ಬರ್ಡ್ |
| 7 | ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ ಯಾವ ರಾಜ್ಯದಲ್ಲಿದೆ? | ಮೇಘಾಲಯ |
| 8 | ದಕ್ಷಿಣ ಭಾರತದಿಂದ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದವರು ಯಾರು? | ಪಿ. ವಿ. ನರಸಿಂಹ ರಾವ್ |
| 9 | ಸ್ಕರ್ವಿ ಕಾಯಿಲೆ ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ? | ವಿಟಮಿನ್ - ಸಿ |
| 10 | ಡಿಸ್ಕವರ್, ಪಲ್ಸರ್, ಬೈಕ್‌ಗಳ ತಯಾರಿಕಾ ಕಂಪನಿ ಯಾವುದು? | ಬಜಾಜ್ ಆಟೋಮೊಬೈಲ್ಸ್ |
| 11 | ಯಕ್ಷಗಾನ ಇದು ಯಾವ ರಾಜ್ಯದ ಸಾಂಸ್ಕೃತಿಕ ಕಲೆಯಾಗಿದೆ? | ಕರ್ನಾಟಕ |
| 12 | ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸ್ಥಳ ಯಾವುದು? | ಮೇಕೆದಾಟು |
| 13 | ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು? | ವೆಲ್ಲೆಸ್ಲಿ |
| 14 | ಧೂಮಕೇತುಗಳಲ್ಲಿ ಅತ್ಯಂತ ಜನಪ್ರಿಯ ಧೂಮಕೇತು ಯಾವುದು? | ಹ್ಯಾಲಿ ಧೂಮಕೇತು |
| 15 | ಕಪ್ಪೆಯ ಹೃದಯದಲ್ಲಿ ಎಷ್ಟು ಭಾಗಗಳಿವೆ? | ಮೂರು |
| 16 | ಗಾಳಿಯ ದಿಕ್ಕನ್ನು ತೋರಿಸುವ ಸಾಧನ ಯಾವುದು? | ಅನಿಮೋಮೀಟರ್ |
| 17 | ಭಾರತದ ಅತಿ ಹೆಚ್ಚು ಲಿಪಿಗಳು ಯಾವ ಲಿಪಿಯ ಮೂಲವನ್ನು ಹೊಂದಿವೆ? | ಬ್ರಾಹ್ಮಿ |
| 18 | ಪ್ರಪಂಚದಲ್ಲಿ ಯಾವ ಕ್ರೀಡೆಯ ಕುರಿತು ಅತಿ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ? | ಚದುರಂಗ |
| 19 | ಕಿಸಾನ್ ಘಾಟ್ ಇದು ಯಾವ ವ್ಯಕ್ತಿಗೆ ಸಂಬಂಧಿಸಿದ ಸ್ಥಳವಾಗಿದೆ? | ಚರಣಸಿಂಗ್ |
| 20 | 1905 ರಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಸಂಗ್ರಹಿಸಿ ಪ್ರಕಟಿಸಿದವರು ಯಾರು? | ಶಾಮಾಶಾಸ್ತ್ರಿ |
| 21 | ಮದ್ರಾಸ್ – ತಮಿಳುನಾಡು ಎಂದು ನಾಮಕರಣಗೊಂಡ ವರ್ಷ ಯಾವುದು? | 1969 |
| 22 | ರೆಕ್ಕೆಗಳೇ ಇಲ್ಲದ ಪಕ್ಷಿ ಯಾವುದು? | ಕಿವಿ ಎಂಬ ಹಕ್ಕಿ |
| 23 | ಹೋರಾಟದ ಹಾದಿ ಇದು ಯಾವ ವ್ಯಕ್ತಿಯ ಆತ್ಮಕಥನವಾಗಿದೆ? | ಹೆಚ್. ನರಸಿಂಹಯ್ಯ |
| 24 | ರಾಮಾಯಣ ನಡೆಯಿತ್ತೆನ್ನಲಾಗುವ ಯುಗ ಯಾವುದು? | ತ್ರೇತಾಯುಗ |
| 25 | ಬಿ.ಪಿ.ಎಲ್ ನ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಮಾಲೀಕರು ಯಾರು? | ಪ್ರೀತಿ ಜಿಂಟಾ |
| 26 | ಚೋಮನದುಡಿ ಚಲನಚಿತ್ರದ ನಿರ್ದೇಶಕರು ಯಾರು? | ಬಿ. ವಿ. ಕಾರಂತ |
| 27 | ರೈಟ್ ಲೈವ್ಲಿ ಹುಡ್ ಪ್ರಶಸ್ತಿ ಪ್ರಧಾನ ಮಾಡುವ ದೇಶ ಯಾವುದು? | ಸ್ವೀಡನ್ |
| 28 | ಮೂರನೇ ಕಣ್ಣು ಹೊಂದಿರುವ ಟ್ಯೆಟಾರ ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತದೆ? | ನ್ಯೂಜಿಲ್ಯಾಂಡ್ |
| 29 | ಅತೀ ವೇಗವಾಗಿ ಬೆಳೆಯುವ ಮರ ಯಾವುದು? | ಬಿದಿರು |
These below are Trending in Krishicode Website !!!!
Thursday, January 01, 2026
0 Comments