Ad Code

Question and Answers in Kannada Part - 72


ಕ್ರ.ಸಂಪ್ರಶ್ನೆಉತ್ತರ
1ಸ್ವತಂತ್ರ ಭಾರತದ ಮೊದಲನೆಯ ಗವರ್ನರ್ ಜನರಲ್ ಯಾರು?ಲಾರ್ಡ್ ಮೌಂಟ್ ಬ್ಯಾಟನ್
2ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಭಾರತೀಯ ಯಾರು?ರಾಕೇಶ್ ಶರ್ಮ
3ಭಾರತದ ಪ್ರಥಮ ಕೃತಕ ಉಪಗ್ರಹ ಯಾವುದು?ಆರ್ಯಭಟ
4ಸಿಂಧೂ ನಾಗರಿಕತೆಯ ನಗರ ಯೋಜನೆಯ ಮುಖ್ಯ ಲಕ್ಷಣ ಯಾವುದು?ಒಳಚರಂಡಿ ವ್ಯವಸ್ಥೆ
5ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು?ಅಥರ್ವಣ ವೇದ
6ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?ಋಗ್ವೇದ
7ಗೌತಮ ಬುದ್ಧನು ಯಾವ ಭಾಷೆಯಲ್ಲಿ ಬೋಧಿಸಿದನು?ಪಾಲಿ ಭಾಷೆ
8ಭಾರತದ ಮೊದಲ ವಾಕ್ ಚಿತ್ರ ಯಾವುದು?ಆಲಂ ಆರ (1931)
9ವಾಯುದಳದಲ್ಲಿ ಪ್ರಥಮ ಮಹಿಳಾ ಪೈಲಟ್ ಯಾರು?ಹರಿತಾಕೌರ್ ದಯಾಳ್
10ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಯಾರು?ಬಾಬು ರಾಜೇಂದ್ರ ಪ್ರಸಾದ್
11ಮಿಸ್ ವರ್ಲ್ಡ್ ಆದ ಪ್ರಥಮ ಭಾರತೀಯ ಮಹಿಳೆ ಯಾರು?ರೀಟಾ ಫರಿಯಾ
12ಪಂಚತಂತ್ರಗಳನ್ನು ಬರೆದವರು ಯಾರು?ವಿಷ್ಣು ಶರ್ಮ
13ನಳಂದ ವಿಶ್ವವಿದ್ಯಾನಿಲಯವನ್ನು ಯಾರು ಕಟ್ಟಿಸಿದರು?1ನೇ ಕುಮಾರ ಗುಪ್ತ
14ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಯಾರು?ಪಂಡಿತ್ ಜವಹರಲಾಲ್ ನೆಹರು
15ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಮಹಿಳೆ ಯಾರು?ಕಲ್ಪನಾ ಚಾವ್ಲಾ
16ಭಾರತದ ಪ್ರಥಮ ಮಹಿಳಾ ರಾಯಭಾರಿ ಯಾರು?ಸಿ.ಬಿ.ಮುತ್ತಮ್ಮ
17ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಪ್ರಥಮ ಮಹಿಳಾಧ್ಯಕ್ಷೆ ಯಾರು?ವಿಜಯಲಕ್ಷ್ಮಿ ಪಂಡಿತ
18ಭಾರತದ ರಾಷ್ಟ್ರೀಯ ಹಾಡು ಯಾವುದು?ವಂದೇ ಮಾತರಂ
19ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಯಾರು?ಬಚೇಂದ್ರಿ ಪಾಲ್
20ಭಾರತಕ್ಕೆ ಆಗಮಿಸಿದ ಪ್ರಸಿದ್ಧ ಫ್ರೆಂಚ್ ಗವರ್ನರ್ ಯಾರು?ಡೂಪ್ಲೆ
21ದಂಡಯಾತ್ರೆ ಎಲ್ಲಿಂದ ಪ್ರಾರಂಭಿಸಲಾಯಿತು?ಸಾಬರಮತಿ ಆಶ್ರಮದಿಂದ
22ಅಭಿನವ ಭಾರತದ ಸ್ಥಾಪಕರು ಯಾರು?ವಿ.ಡಿ.ಸಾವರಕರ್
23ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಥಮ ಅಧ್ಯಕ್ಷ ಯಾರು?ಉಮೇಶ್ ಚಂದ್ರ ಬ್ಯಾನರ್ಜಿ
24ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು?ಇಂದಿರಾಗಾಂಧಿ
25ಮಹಾಭಾರತದ ಕರ್ತೃ ಯಾರು?ವೇದವ್ಯಾಸರು
26ಮಹಂಜೋದಾರೋ ಪದದ ಅರ್ಥವೇನು?ಮಡಿದವರ ದಿಬ್ಬ
27ದೆಹಲಿಯ ಕೆಂಪುಕೋಟೆಯನ್ನು ಕಟ್ಟಿಸಿದ ಮೊಘಲ್ ದೊರೆ ಯಾರು?ಷಹಜಾನ್
28ಪ್ರಾಚೀನ ಭಾರತದ ರಾಜಧಾನಿ ನಗರ ಯಾವುದು?ಇಂದ್ರ ಪ್ರಸ್ಥ
29ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು?ತರೈ

Post a Comment

0 Comments

Close Menu