Ad Code

ಸಮಾಸಗಳ ಪಟ್ಟಿ 1

 

ಪದಗಳುವಿಗ್ರಹ ವಾಕ್ಯಸಮಾಸ
ಮರಗಾಲುಮರದ + ಕಾಲುತತ್ಪುರುಷ ಸಮಾಸ
ಬೆಟ್ಟದಾವರೆಬೆಟ್ಟದ + ತಾವರೆತತ್ಪುರುಷ ಸಮಾಸ
ಕಲ್ಲುಹಾಸಿಗೆಕಲ್ಲಿನ + ಹಾಸಿಗೆತತ್ಪುರುಷ ಸಮಾಸ
ತಲೆನೋವುತಲೆಯಲ್ಲಿ + ನೋವುತತ್ಪುರುಷ ಸಮಾಸ
ಹಗಲುಗನಸುಹಗಲಿನಲ್ಲಿ + ಕನಸುತತ್ಪುರುಷ ಸಮಾಸ
ತೇರುಮರತೇರಿಗೆ + ಮರತತ್ಪುರುಷ ಸಮಾಸ
ಕಣ್ಣುಕುರುಡಕಣ್ಣಿನಿಂದ + ಕುರುಡತತ್ಪುರುಷ ಸಮಾಸ
ಕವಿವಂದಿತಕವಿಗಳಿಂದ + ವಂದಿತತತ್ಪುರುಷ ಸಮಾಸ
ವ್ಯಾಘ್ರಭಯವ್ಯಾಘ್ರದೆಸೆಯಿಂದ + ಭಯತತ್ಪುರುಷ ಸಮಾಸ
ಉತ್ತಮೋತ್ತಮಉತ್ತಮರಲ್ಲಿ + ಉತ್ತಮನುತತ್ಪುರುಷ ಸಮಾಸ
ದೇವಮಂದಿರದೇವರ + ಮಂದಿರತತ್ಪುರುಷ ಸಮಾಸ
ಧನರಕ್ಷಣೆಧನದ + ರಕ್ಷಣೆತತ್ಪುರುಷ ಸಮಾಸ
ವಯೋವೃದ್ಧವಯಸ್ಸಿನಿಂದ + ವೃದ್ಧತತ್ಪುರುಷ ಸಮಾಸ
ಉಂಗುರಚಿನ್ನಉಂಗುರಕ್ಕೆ + ಚಿನ್ನತತ್ಪುರುಷ ಸಮಾಸ
ತೇರ್ಮರತೇರಿಗೆ + ಮರತತ್ಪುರುಷ ಸಮಾಸ
ಹಕ್ಕಿಗೂಡುಹಕ್ಕಿಯ + ಗೂಡುತತ್ಪುರುಷ ಸಮಾಸ
ಆನೆಮರಿಆನೆಯ + ಮರಿತತ್ಪುರುಷ ಸಮಾಸ
ಮರಗಾಲ್ಮರದ + ಕಾಲ್ತತ್ಪುರುಷ ಸಮಾಸ
ಮರವಾಳ್ಮರದ + ವಾಳ್ತತ್ಪುರುಷ ಸಮಾಸ
ಬೇಹುಚದುರಬೇಹಿನಲ್ಲಿ + ಚದುರತತ್ಪುರುಷ ಸಮಾಸ
ಹೆಜ್ಜೇನುಹಿರಿದು + ಜೇನುಕರ್ಮಧಾರಯ ಸಮಾಸ
ಹಳಗನ್ನಡಹಳೆಯದು + ಕನ್ನಡಕರ್ಮಧಾರಯ ಸಮಾಸ
ಕಿತ್ತಡಿಕಿರಿದು + ಅಡಿಕರ್ಮಧಾರಯ ಸಮಾಸ
ಕುತ್ತಡಿಕಿರಿದು + ಅಡಿಕರ್ಮಧಾರಯ ಸಮಾಸ
ಕಿತ್ತೆಳೆಕಿರಿದು + ಎಳೆಕರ್ಮಧಾರಯ ಸಮಾಸ
ಕುತ್ತೆಸಳ್ಕಿರಿದು + ಎಸಳ್ಕರ್ಮಧಾರಯ ಸಮಾಸ
ಪಂದೊಗಲ್ಪಚ್ಚನೆ + ತೊಗಲ್ಕರ್ಮಧಾರಯ ಸಮಾಸ
ಪಂದಲೆಪಚ್ಚನೆ + ತಲೆಕರ್ಮಧಾರಯ ಸಮಾಸ
ಪಂದಳಿರ್ಪಚ್ಚನೆ + ತಳಿರ್ಕರ್ಮಧಾರಯ ಸಮಾಸ
ಹೊಸಗನ್ನಡಹೊಸದು + ಕನ್ನಡಕರ್ಮಧಾರಯ ಸಮಾಸ
ಇಂಚರಇನಿದು + ಸರಕರ್ಮಧಾರಯ ಸಮಾಸ

Post a Comment

0 Comments

Close Menu