ಸಮಾಸಗಳ ಪಟ್ಟಿ 2
| ಪದಗಳು | ವಿಗ್ರಹ ವಾಕ್ಯ | ಸಮಾಸ |
| ಹೆಮ್ಮರ | ಹಿರಿದು + ಮರ | ಕರ್ಮಧಾರಯ ಸಮಾಸ |
| ಇಮ್ಮಾವು | ಇನಿದು + ಮಾವು | ಕರ್ಮಧಾರಯ ಸಮಾಸ |
| ಹೆಬ್ಬಾಗಿಲು | ಹಿರಿದು + ಬಾಗಿಲು | ಕರ್ಮಧಾರಯ ಸಮಾಸ |
| ಚಿಕ್ಕಹುಡುಗಿ | ಚಿಕ್ಕವಳು + ಹುಡುಗಿ | ಕರ್ಮಧಾರಯ ಸಮಾಸ |
| ಚಿಕ್ಕಮಗು | ಚಿಕ್ಕದು + ಮಗು | ಕರ್ಮಧಾರಯ ಸಮಾಸ |
| ಹಳೆಯಬಟ್ಟೆ | ಹಳೆಯದು + ಬಟ್ಟೆ | ಕರ್ಮಧಾರಯ ಸಮಾಸ |
| ಮೆಲ್ಮಾತು | ಮೆಲ್ಲಿತು + ಮಾತು | ಕರ್ಮಧಾರಯ ಸಮಾಸ |
| ಮೆಲ್ನುಡಿ | ಮೆಲ್ಲಿತು + ನುಡಿ | ಕರ್ಮಧಾರಯ ಸಮಾಸ |
| ಮೆಲ್ವಾಸು | ಮೆಲ್ಲಿತು + ವಾಸು | ಕರ್ಮಧಾರಯ ಸಮಾಸ |
| ಬೆಳೊಡೆ | ಬಿಳಿದು + ಕೊಡೆ | ಕರ್ಮಧಾರಯ ಸಮಾಸ |
| ನೀಲೋತ್ಪಲ | ನೀಲವಾದ + ಉತ್ಪಲ | ಕರ್ಮಧಾರಯ ಸಮಾಸ |
| ಶ್ವೇತವಸ್ತ್ರ | ಶ್ವೇತವಾದ + ವಸ್ತ್ರ | ಕರ್ಮಧಾರಯ ಸಮಾಸ |
| ಶ್ವೇತಛತ್ರ | ಶ್ವೇತವಾದ + ಛತ್ರ | ಕರ್ಮಧಾರಯ ಸಮಾಸ |
| ಬೃಹದ್ವೃಕ್ಷ | ಬೃಹತ್ತಾದ + ವೃಕ್ಷ | ಕರ್ಮಧಾರಯ ಸಮಾಸ |
| ನೀಲಶರಧಿ | ನೀಲವಾದ + ಶರಧಿ | ಕರ್ಮಧಾರಯ ಸಮಾಸ |
| ನೀಲಸಮುದ್ರ | ನೀಲವಾದ + ಸಮುದ್ರ | ಕರ್ಮಧಾರಯ ಸಮಾಸ |
| ಶ್ವೇತವರ್ಣ | ಶ್ವೇತವಾದ + ವರ್ಣ | ಕರ್ಮಧಾರಯ ಸಮಾಸ |
| ಮತ್ತವಾರಣ | ಮತ್ತವಾದ + ವಾರಣ | ಕರ್ಮಧಾರಯ ಸಮಾಸ |
| ಪೀತವಸ್ತ್ರ | ಪೀತವಾದ + ವಸ್ತ್ರ | ಕರ್ಮಧಾರಯ ಸಮಾಸ |
| ಪೀತಾಂಬರ | ಪೀತವಾದ + ಅಂಬರ | ಕರ್ಮಧಾರಯ ಸಮಾಸ |
| ದಿವ್ಯಪ್ರಕಾಶ | ದಿವ್ಯವಾದ + ಪ್ರಕಾಶ | ಕರ್ಮಧಾರಯ ಸಮಾಸ |
| ತಾವರೆಗಣ್ಣು | ತಾವರೆಯಂತೆ + ಕಣ್ಣು | ಕರ್ಮಧಾರಯ ಸಮಾಸ |
| ಪುಂಡರೀಕಾಕ್ಷಗಳು | ಪುಂಡರೀಕದಂತೆ + ಅಕ್ಷಿಗಳು | ಕರ್ಮಧಾರಯ ಸಮಾಸ |
| ಅಡಿದಾವರೆ | ಅಡಿಗಳು + ತಾವರೆಯಂತೆ | ಕರ್ಮಧಾರಯ ಸಮಾಸ |
| ಮುಖಕಮಲ | ಮುಖವು + ಕಮಲದಂತೆ | ಕರ್ಮಧಾರಯ ಸಮಾಸ |
| ಪಾದಕಮಲ | ಪಾದಗಳು + ಕಮಲದಂತೆ | ಕರ್ಮಧಾರಯ ಸಮಾಸ |
| ಕರಕಮಲ | ಕರವು + ಕಮಲದಂತೆ | ಕರ್ಮಧಾರಯ ಸಮಾಸ |
| ಫಲಾಹಾರ | ಫಲವೇ + ಆಹಾರ | ಕರ್ಮಧಾರಯ ಸಮಾಸ |
| ನಖಾಯುಧ | ನಖವೇ + ಆಯುಧ | ಕರ್ಮಧಾರಯ ಸಮಾಸ |
| ವಿಶ್ವ ರಂಗಭೂಮಿ | ವಿಶ್ವವೇ + ರಂಗಭೂಮಿ | ಕರ್ಮಧಾರಯ ಸಮಾಸ |
| ಸುಖಜೀವನ | ಸುಖವೇ + ಜೀವನ | ಕರ್ಮಧಾರಯ ಸಮಾಸ |
| ವಾತ ಆಹಾರ | ವಾತವೇ + ಆಹಾರ | ಕರ್ಮಧಾರಯ ಸಮಾಸ |
| ಕಾವೇರಿನದಿ | ಕಾವೇರಿ ಎಂಬ + ನದಿ | ಕರ್ಮಧಾರಯ ಸಮಾಸ |
| ನಳರಾಜ | ನಳನೆಂಬ + ರಾಜ | ಕರ್ಮಧಾರಯ ಸಮಾಸ |
These below are Trending in Krishicode Website !!!!
Thursday, January 01, 2026
0 Comments