ಕನ್ನಡ ಸಂಧಿಗಳ ಪಟ್ಟಿ 5
| ಪದಗಳು | ಬಿಡಿಸಿದ ರೂಪ | ಸಂಧಿ |
| ದಿಗ್ದಿಗಂತ | ದಿಕ್ + ದಿಗಂತ | ಜಶ್ತ್ವ ಸಂಧಿ |
| ದಿಗ್ದೇವತೆ | ದಿಕ್ + ದೇವತೆ | ಜಶ್ತ್ವ ಸಂಧಿ |
| ಅಜಂತ | ಅಚ್ + ಅಂತ | ಜಶ್ತ್ವ ಸಂಧಿ |
| ಅಜಾದಿ | ಅಚ್ + ಆದಿ | ಜಶ್ತ್ವ ಸಂಧಿ |
| ಷಡಾನನ | ಷಟ್ + ಆನನ | ಜಶ್ತ್ವ ಸಂಧಿ |
| ಷಡಂಗ | ಷಟ್ + ಅಂಗ | ಜಶ್ತ್ವ ಸಂಧಿ |
| ಷಡಂಗನೆ | ಷಟ್ + ಅಂಗನೆ | ಜಶ್ತ್ವ ಸಂಧಿ |
| ವಿರಾಡ್ರೂಪ | ವಿರಾಟ್ + ರೂಪ | ಜಶ್ತ್ವ ಸಂಧಿ |
| ಸದುದ್ದೇಶ | ಸತ್ + ಉದ್ದೇಶ | ಜಶ್ತ್ವ ಸಂಧಿ |
| ಸದುತ್ತರ | ಸತ್ + ಉತ್ತರ | ಜಶ್ತ್ವ ಸಂಧಿ |
| ಚಿದಾನಂದ | ಚಿತ್ + ಆನಂದ | ಜಶ್ತ್ವ ಸಂಧಿ |
| ಸದ್ಭಾವ | ಸತ್ + ಭಾವ | ಜಶ್ತ್ವ ಸಂಧಿ |
| ಸದುದ್ಯೋಗ | ಸತ್ + ಉದ್ಯೋಗ | ಜಶ್ತ್ವ ಸಂಧಿ |
| ಅಬಂಶ | ಅಪ್ + ಅಂಶ | ಜಶ್ತ್ವ ಸಂಧಿ |
| ಮನಶ್ಶುದ್ಧಿ | ಮನಸ್ + ಶುದ್ಧಿ | ಶ್ಚುತ್ವಸಂಧಿ |
| ಯಶಸ್ಚಂದ್ರಿಕೆ | ಯಶಸ್ + ಚಂದ್ರಿಕೆ | ಶ್ಚುತ್ವಸಂಧಿ |
| ಲಸಚ್ಚಿತ್ರ | ಲಸತ್ + ಚಿತ್ರ | ಶ್ಚುತ್ವಸಂಧಿ |
| ಸಚ್ಚಿತ್ರ | ಸತ್ + ಚಿತ್ರ | ಶ್ಚುತ್ವಸಂಧಿ |
| ಬೃಹಚ್ಛತ್ರ | ಬೃಹತ್ + ಛತ್ರ | ಶ್ಚುತ್ವಸಂಧಿ |
| ಪಯಶ್ಶಯನ | ಪಯಸ್ + ಶಯನ | ಶ್ಚುತ್ವಸಂಧಿ |
| ಮನಶ್ಚಂಚಲ | ಮನಸ್ + ಚಂಚಲ | ಶ್ಚುತ್ವಸಂಧಿ |
| ಮನಶ್ಚಾಪಲ್ಯ | ಮನಸ್ + ಚಾಪಲ್ಯ | ಶ್ಚುತ್ವಸಂಧಿ |
| ಶರಚ್ಚಂದ್ರ | ಶರತ್ + ಚಂದ್ರ | ಶ್ಚುತ್ವಸಂಧಿ |
| ಜಗಜ್ಜೋತಿ | ಜಗತ್ + ಜ್ಯೋತಿ | ಶ್ಚುತ್ವಸಂಧಿ |
| ಯಶಸ್ಸರೀರಿ | ಯಶಸ್ + ಶರೀರಿ | ಶ್ಚುತ್ವಸಂಧಿ |
| ವಾಙ್ಮಯ | ವಾಕ್ + ಮಯ | ಅನುನಾಸಿಕ ಸಂಧಿ |
| ಷಣ್ಮುಖ | ಷಟ್ + ಮುಖ | ಅನುನಾಸಿಕ ಸಂಧಿ |
| ಸನ್ಮಾನ | ಸತ್ + ಮಾನ | ಅನುನಾಸಿಕ ಸಂಧಿ |
| ಅಮ್ಮಯ | ಅಪ್ + ಮಯ | ಅನುನಾಸಿಕ ಸಂಧಿ |
| ದಿಙ್ನಾಗ | ದಿಕ್ + ನಾಗ | ಅನುನಾಸಿಕ ಸಂಧಿ |
| ಷಣ್ಮಾಸ | ಷಟ್ + ಮಾಸ | ಅನುನಾಸಿಕ ಸಂಧಿ |
| ವಾಙ್ಮಾಧುರ್ಯ | ವಾಕ್ + ಮಾಧುರ್ಯ | ಅನುನಾಸಿಕ ಸಂಧಿ |
| ಚಿನ್ಮಯ | ಚಿತ್ + ಮಯ | ಅನುನಾಸಿಕ ಸಂಧಿ |
| ಚಿನ್ಮೂಲ | ಚಿತ್ + ಮೂಲ | ಅನುನಾಸಿಕ ಸಂಧಿ |
These below are Trending in Krishicode Website !!!!
Thursday, January 01, 2026
0 Comments