ಕನ್ನಡ ಸಂಧಿಗಳ ಪಟ್ಟಿ 3
| ಪದಗಳು | ಬಿಡಿಸಿದ ರೂಪ | ಸಂಧಿ |
| ನೆಲವನೆ | ನೆಲ + ಮಾತು | ಆದೇಶ ಸಂಧಿ |
| ಇಂಚರ | ಇನ್ + ಸರ | ಆದೇಶ ಸಂಧಿ |
| ನುಣ್ಣರ | ನುಣ್ + ಸರ | ಆದೇಶ ಸಂಧಿ |
| ಮುಂಜರಗು | ಮುನ್ + ಸೆರಗು | ಆದೇಶ ಸಂಧಿ |
| ಮುಂಜೊಡರ್ | ಮುನ್ + ಸೊಡರ್ | ಆದೇಶ ಸಂಧಿ |
| ತಂಜೊಡರ್ | ತಣ್ + ಸೊಡರ್ | ಆದೇಶ ಸಂಧಿ |
| ಇರ್ಚ್ಛಾಸಿರ | ಇರ್ + ಸಾಸಿರ | ಆದೇಶ ಸಂಧಿ |
| ಪದಿನೆಣ್ಣಾಸಿರ | ಪದಿನೆಣ್ + ಸಾಸಿರ | ಆದೇಶ ಸಂಧಿ |
| ನೂರ್ಚ್ಛಾಸಿರ | ನೂರ್ + ಸಾಸಿರ | ಆದೇಶ ಸಂಧಿ |
| ವಿದ್ಯಾಭ್ಯಾಸ | ವಿದ್ಯಾ + ಅಭ್ಯಾಸ | ಸವರ್ಣದೀರ್ಘ ಸಂಧಿ |
| ಹರೀಶ್ವರ | ಹರಿ + ಈಶ್ವರ | ಸವರ್ಣದೀರ್ಘ ಸಂಧಿ |
| ದೇವಾಸುರ | ದೇವ + ಅಸುರ | ಸವರ್ಣದೀರ್ಘ ಸಂಧಿ |
| ಸುರಾಸುರ | ಸುರ + ಅಸುರ | ಸವರ್ಣದೀರ್ಘ ಸಂಧಿ |
| ಮಹಾತ್ಮ | ಮಹಾ + ಆತ್ಮಾ | ಸವರ್ಣದೀರ್ಘ ಸಂಧಿ |
| ಕವೀಂದ್ರ | ಕವಿ + ಇಂದ್ರ | ಸವರ್ಣದೀರ್ಘ ಸಂಧಿ |
| ಗಿರೀಶ | ಗಿರಿ + ಈಶ | ಸವರ್ಣದೀರ್ಘ ಸಂಧಿ |
| ಲಕ್ಷ್ಮೀಶ | ಲಕ್ಷ್ಮೀ + ಈಶ | ಸವರ್ಣದೀರ್ಘ ಸಂಧಿ |
| ಗುರೂಪದೇಶ | ಗುರು + ಉಪದೇಶ | ಸವರ್ಣದೀರ್ಘ ಸಂಧಿ |
| ವಧೂಪೇತ | ವಧೂ + ಉಪೇತ | ಸವರ್ಣದೀರ್ಘ ಸಂಧಿ |
| ಸುರೇಶ | ಸುರ + ಈಶ | ಗುಣಸಂಧಿ |
| ದೇವೇಂದ್ರ | ದೇವ + ಇಂದ್ರ | ಗುಣಸಂಧಿ |
| ಮಹೇಶ | ಮಹಾ + ಈಶ | ಗುಣಸಂಧಿ |
| ಸೂರ್ಯೋದಯ | ಸೂರ್ಯ + ಉದಯ | ಗುಣಸಂಧಿ |
| ಮಹರ್ಷಿ | ಮಹಾ + ಋಷಿ | ಗುಣಸಂಧಿ |
| ಸುರೇಂದ್ರ | ಸು + ಇಂದ್ರ | ಗುಣಸಂಧಿ |
| ಧರೇಂದ್ರ | ಧರಾ + ಇಂದ್ರ | ಗುಣಸಂಧಿ |
| ಮಹೇಶ್ವರ | ಮಹಾ + ಈಶ್ವರ | ಗುಣಸಂಧಿ |
| ಚಂದ್ರೋದಯ | ಚಂದ್ರ + ಉದಯ | ಗುಣಸಂಧಿ |
| ಏಕೋನ | ಏಕ + ಊನ | ಗುಣಸಂಧಿ |
| ದೇವರ್ಷಿ | ದೇವ + ಋಷಿ | ಗುಣಸಂಧಿ |
| ಮಹರ್ಷಿ | ಮಹಾ + ಋಷಿ | ಗುಣಸಂಧಿ |
| ಏಕೈಕ | ಏಕ + ಏಕ | ವೃದ್ಧಿಸಂಧಿ |
| ಅಷ್ಟೈಶ್ವರ್ಯ | ಅಷ್ಟ + ಐಶ್ವರ್ಯ | ವೃದ್ಧಿಸಂಧಿ |
| ವನೌಷಧಿ | ವನ + ಓಷಧಿ | ವೃದ್ಧಿಸಂಧಿ |
These below are Trending in Krishicode Website !!!!
Thursday, January 01, 2026
0 Comments