Ad Code

ಕನ್ನಡ ಸಂಧಿಗಳ ಪಟ್ಟಿ 4

 

ಪದಗಳುಬಿಡಿಸಿದ ರೂಪಸಂಧಿ
ಮಹೋನ್ನತ್ಯಮಹಾ + ಔನ್ನತ್ಯವೃದ್ಧಿಸಂಧಿ
ಲೋಕೈಕವೀರಲೋಕ + ಏಕವೀರವೃದ್ಧಿಸಂಧಿ
ಜನೈಕ್ಯಜನ + ಐಕ್ಯವೃದ್ಧಿಸಂಧಿ
ವಿದ್ಯೆಶ್ವರ್ಯವಿದ್ಯಾ + ಐಶ್ವರ್ಯವೃದ್ಧಿಸಂಧಿ
ಜಲೌಘಜಲ + ಓಘವೃದ್ಧಿಸಂಧಿ
ಘನೌದಾರ್ಯಘನ + ಔದಾರ್ಯವೃದ್ಧಿಸಂಧಿ
ಮಹೌದಾರ್ಯಮಹಾ + ಔದಾರ್ಯವೃದ್ಧಿಸಂಧಿ
ಅತ್ಯಂತಅತಿ + ಅಂತಯಣ್ ಸಂಧಿ
ಮನ್ವಂತರಮನು + ಅಂತರಯಣ್ ಸಂಧಿ
ಪಿತ್ರಾರ್ಜಿತಪಿತೃ + ಆರ್ಜಿತಯಣ್ ಸಂಧಿ
ಅತ್ಯವಸರಅತಿ + ಅವಸರಯಣ್ ಸಂಧಿ
ಜಾತ್ಯತೀತಜಾತಿ + ಅತೀತಯಣ್ ಸಂಧಿ
ಕೋಟ್ಯಧೀಶಕೋಟಿ + ಅಧೀಶಯಣ್ ಸಂಧಿ
ಗತ್ಯಂತರಗತಿ + ಅಂತರಯಣ್ ಸಂಧಿ
ಪ್ರತ್ಯುತ್ತರಪ್ರತಿ + ಉತ್ತರಯಣ್ ಸಂಧಿ
ಪತ್ಯರ್ಥಪತಿ + ಅರ್ಥಯಣ್ ಸಂಧಿ
ಅತ್ಯಾಶೆಅತಿ + ಆಶೆಯಣ್ ಸಂಧಿ
ಅಧ್ಯಾತ್ಮಅಧಿ + ಆತ್ಮಯಣ್ ಸಂಧಿ
ಗುರ್ವಾಜ್ಞೆಗುರು + ಆಜ್ಞೆಯಣ್ ಸಂಧಿ
ಮನ್ವಾದಿಮನು + ಆದಿಯಣ್ ಸಂಧಿ
ವಧ್ವಾಭರಣವಧೂ + ಆಭರಣಯಣ್ ಸಂಧಿ
ವಧ್ವನ್ವೇಷಣವಧೂ + ಅನ್ವೇಷಣಯಣ್ ಸಂಧಿ
ಪಿತ್ರರ್ಥಪಿತೃ + ಅರ್ಥಯಣ್ ಸಂಧಿ
ಮಾತ್ರಂಶಮಾತೃ + ಅಂಶಯಣ್ ಸಂಧಿ
ಕರ್ತ್ವರ್ಥಕರ್ತೃ + ಅರ್ಥಯಣ್ ಸಂಧಿ
ದಿಗಂತದಿಕ್ + ಅಂತಜಶ್ತ್ವ ಸಂಧಿ
ಅಜಂತಅಚ್ + ಅಂತಜಶ್ತ್ವ ಸಂಧಿ
ಷಡಾನನಷಟ್ + ಆನನಜಶ್ತ್ವ ಸಂಧಿ
ಸದಾನಂದಸತ್ + ಆನಂದಜಶ್ತ್ವ ಸಂಧಿ
ಅಬ್ಧಿಅಪ್ + ಧುಜಶ್ತ್ವ ಸಂಧಿ
ವಾಗ್ಗೇವಿವಾಕ್ + ದೇವಿಜಶ್ತ್ವ ಸಂಧಿ
ವಾಗ್ದಾನವಾಕ್ + ದಾನಜಶ್ತ್ವ ಸಂಧಿ
ವಾಗಧಿಪವಾಕ್ + ಅಧಿಪಜಶ್ತ್ವ ಸಂಧಿ
ದಿಗೀಶದಿಕ್ + ಈಶಜಶ್ತ್ವ ಸಂಧಿ

Post a Comment

0 Comments

Close Menu