Ad Code

ಸಮಾಸಗಳ ಪಟ್ಟಿ 4

 

ಪದಗಳುವಿಗ್ರಹ ವಾಕ್ಯಸಮಾಸ
ಚೆನ್ನೈದಿಲೆಕೆಚ್ಚನೆ + ನೈದಿಲೆಕರ್ಮಧಾರಯ ಸಮಾಸ
ಚೆಂಪೊನ್ಕೆಚ್ಚನೆ + ಪೊನ್ಕರ್ಮಧಾರಯ ಸಮಾಸ
ಬಿಸುಸುಯ್ಬೆಚ್ಚನೆ + ಸುಯ್ಕರ್ಮಧಾರಯ ಸಮಾಸ
ಬೆಂಗದಿರ್ಬೆಚ್ಚನೆ + ಕದಿರ್ಕರ್ಮಧಾರಯ ಸಮಾಸ
ಬಿಸಿಗದಿರುಬಿಸಿದು + ಕದಿರುಕರ್ಮಧಾರಯ ಸಮಾಸ
ತಂಗದಿರ್ತಣ್ಣನೆ + ಕದಿರ್ಕರ್ಮಧಾರಯ ಸಮಾಸ
ಕಟ್ಟಾಳ್ಕಡಿದು + ಆಳ್ಕರ್ಮಧಾರಯ ಸಮಾಸ
ಕಟ್ಟುಬ್ಬಸಕಡಿದು + ಉಬ್ಬಸಕರ್ಮಧಾರಯ ಸಮಾಸ
ಕಟ್ಟಾಸರ್ಕಡಿದು + ಆಸರ್ಕರ್ಮಧಾರಯ ಸಮಾಸ
ಕಟ್ಟುಬ್ಬೆಗಕಡಿದು + ಉಬ್ಬೆಗಕರ್ಮಧಾರಯ ಸಮಾಸ
ಕಟ್ಟಪ್ಪಣೆಕಡಿದು + ಅಪ್ಪಣೆಕರ್ಮಧಾರಯ ಸಮಾಸ
ಕಡುಗತ್ತಲೆಕಡಿದು + ಕತ್ತಲೆಕರ್ಮಧಾರಯ ಸಮಾಸ
ಕಟ್ಟಡವಿಕಡಿದು + ಅಡವಿಕರ್ಮಧಾರಯ ಸಮಾಸ
ಕದುರಾಗಕಡಿದು + ರಾಗಕರ್ಮಧಾರಯ ಸಮಾಸ
ಕಡುಮಮತೆಕಡಿದು + ಮಮತೆಕರ್ಮಧಾರಯ ಸಮಾಸ
ಕಡುಚಾಗಕಡಿದು + ಚಾಗಕರ್ಮಧಾರಯ ಸಮಾಸ
ಕುರುವಣೆಕಿರಿದು + ಮನೆಕರ್ಮಧಾರಯ ಸಮಾಸ
ಕುರುಗಿಡಕಿರಿದು + ಗಿಡಕರ್ಮಧಾರಯ ಸಮಾಸ
ಕರುಮಾಡುಕಿರಿದು + ಮಾಡುಕರ್ಮಧಾರಯ ಸಮಾಸ
ಕುತ್ತೆಸಳ್ಕಿರಿದು + ಎಸಳ್ಕರ್ಮಧಾರಯ ಸಮಾಸ
ಬೆಳ್ಬಟ್ಟೆಬಿಳಿದು + ಬಟ್ಟೆಕರ್ಮಧಾರಯ ಸಮಾಸ
ಬೆಳೊಡೆಬಿಳಿದು + ಕೊಡೆಕರ್ಮಧಾರಯ ಸಮಾಸ
ಬೆಳ್ಮುಗಿಲ್ಬಿಳಿದು + ಮುಗಿಲುಕರ್ಮಧಾರಯ ಸಮಾಸ
ತಂಬೆಲರ್ತಣ್ಣನೆ + ಎಲರ್ಕರ್ಮಧಾರಯ ಸಮಾಸ
ತಂಗಾಳಿತಣ್ಣನೆ + ಗಾಳಿಕರ್ಮಧಾರಯ ಸಮಾಸ
ತಂಗೂಳ್ತಣ್ಣನೆ + ಕೂಳ್ಕರ್ಮಧಾರಯ ಸಮಾಸ
ತಣ್ಣೀರ್ತಣ್ಣನೆ + ನೀರ್ಕರ್ಮಧಾರಯ ಸಮಾಸ
ಮೆಲ್ಲೆಲರ್ಮೆಲ್ಲಿತು + ಎಲರ್ಕರ್ಮಧಾರಯ ಸಮಾಸ
ಮೆಲ್ಲೆದೆಮೆಲ್ಲಿತು + ಎದೆಕರ್ಮಧಾರಯ ಸಮಾಸ
ಮೆಲ್ಮಾತುಮೆಲ್ಲಿತು + ಮಾತುಕರ್ಮಧಾರಯ ಸಮಾಸ
ಮೆಲ್ವಾಸುಮೆಲ್ಲಿತು + ವಾಸುಕರ್ಮಧಾರಯ ಸಮಾಸ
ಮೆಲ್ನುಡಿಮೆಲ್ಲಿತು + ನುಡಿಕರ್ಮಧಾರಯ ಸಮಾಸ
ಕಾರಿರುಳ್ಕರಿದು + ಇರುಳ್ಕರ್ಮಧಾರಯ ಸಮಾಸ
ಕಾರೊಡಲ್ಕರಿದು + ಒಡಲ್ಕರ್ಮಧಾರಯ ಸಮಾಸ

Post a Comment

0 Comments

Close Menu