Ad Code

ಸಮಾಸಗಳ ಪಟ್ಟಿ 3

ಪದಗಳುವಿಗ್ರಹ ವಾಕ್ಯಸಮಾಸ
ಸ್ತ್ರೀದೇವತೆಸ್ತ್ರೀ ಎಂಬ + ದೇವತೆಕರ್ಮಧಾರಯ ಸಮಾಸ
ಭೂಮಾತೆಭೂಮಿಯೆಂಬ + ದೇವತೆಕರ್ಮಧಾರಯ ಸಮಾಸ
ನುಣ್ಣರನುಣ್ಣಿತು + ಸರಕರ್ಮಧಾರಯ ಸಮಾಸ
ಇನಿವಾತುಇನಿದು + ಮಾತುಕರ್ಮಧಾರಯ ಸಮಾಸ
ನುಣ್ಣದಪುನುಣ್ಣಿತು + ಕದಪುಕರ್ಮಧಾರಯ ಸಮಾಸ
ಹೆದ್ದೇಗಹಿರಿದು + ತೇಗಕರ್ಮಧಾರಯ ಸಮಾಸ
ಹೆಮ್ಮಾರಿಹಿರಿದು + ಮಾರಿಕರ್ಮಧಾರಯ ಸಮಾಸ
ಹೆದ್ದಾರಿಹಿರಿದು + ದಾರಿಕರ್ಮಧಾರಯ ಸಮಾಸ
ಹೇರದವಿಹಿರಿದು + ಅಡವಿಕರ್ಮಧಾರಯ ಸಮಾಸ
ಹೇರಾನೆಹಿರಿದು + ಆನೆಕರ್ಮಧಾರಯ ಸಮಾಸ
ಪೇರಾನೆಪಿರಿದು + ಆನೆಕರ್ಮಧಾರಯ ಸಮಾಸ
ಪೇರದವಿಪಿರಿದು + ಅಡವಿಕರ್ಮಧಾರಯ ಸಮಾಸ
ಪೇರ್ಮರಪಿರಿದು + ಮರಕರ್ಮಧಾರಯ ಸಮಾಸ
ಪೆರ್ಬಿದಿರ್ಪಿರಿದು + ಬಿದಿರ್ಕರ್ಮಧಾರಯ ಸಮಾಸ
ಪೆರ್ವೊಡರ್ಪಿರಿದು + ಪೊಡರ್ಕರ್ಮಧಾರಯ ಸಮಾಸ
ಕೆಂದಳಿರುಕೆಚ್ಚನೆ + ತಳಿರುಕರ್ಮಧಾರಯ ಸಮಾಸ
ಕೆಂದಳಿರುಕೆಚ್ಚನೆ + ತಳಿರುಕರ್ಮಧಾರಯ ಸಮಾಸ
ಕೆಂದೆಂಗುಕೆಚ್ಚನೆ + ತೆಂಗುಕರ್ಮಧಾರಯ ಸಮಾಸ
ಕೆಂದೆಂಗುಕೆಚ್ಚನೆ + ತೆಂಗುಕರ್ಮಧಾರಯ ಸಮಾಸ
ಕೆಂಗಣಗಿಲೆಕೆಚ್ಚನೆ + ಕಣಗಿಲೆಕರ್ಮಧಾರಯ ಸಮಾಸ
ಕೆಂಗಣಗಿಲೆಕೆಚ್ಚನೆ + ಕಣಗಿಲೆಕರ್ಮಧಾರಯ ಸಮಾಸ
ಕೆಂಬವಳಕೆಚ್ಚನೆ + ಪವಳಕರ್ಮಧಾರಯ ಸಮಾಸ
ಕೆಂಬವಳಕೆಚ್ಚನೆ + ಪವಳಕರ್ಮಧಾರಯ ಸಮಾಸ
ಕಿಸುವಣ್ಕೆಚ್ಚನೆ + ಪಣ್ಕರ್ಮಧಾರಯ ಸಮಾಸ
ಕೇಸಕ್ಕಿಕೆಚ್ಚನೆ + ಅಕ್ಕಿಕರ್ಮಧಾರಯ ಸಮಾಸ
ಕೆಂಜೇಳುಕೆಚ್ಚನೆ + ಚೇಳುಕರ್ಮಧಾರಯ ಸಮಾಸ
ಕೆಂಜಡೆಕೆಚ್ಚನೆ + ಜಡೆಕರ್ಮಧಾರಯ ಸಮಾಸ
ಕಿಸುಸಂಜೆಕೆಚ್ಚನೆ + ಸಂಜೆಕರ್ಮಧಾರಯ ಸಮಾಸ
ಕೆಂಗಣ್ಣುಕೆಚ್ಚನೆ + ಕಣ್ಣುಕರ್ಮಧಾರಯ ಸಮಾಸ
ಕೆಣ್ಣೀರುಕೆಚ್ಚನೆ + ನೀರುಕರ್ಮಧಾರಯ ಸಮಾಸ
ಬೆಂಬೂದಿಬೆಚ್ಚನೆ + ಬೂದಿಕರ್ಮಧಾರಯ ಸಮಾಸ
ಬೆನ್ನೀರುಬೆಚ್ಚನೆ + ನೀರುಕರ್ಮಧಾರಯ ಸಮಾಸ
ಬಿಸಿನೀರುಬಿಸಿಯಾದ + ನೀರುಕರ್ಮಧಾರಯ ಸಮಾಸ
ಕೆಂದುಟಿಕೆಚ್ಚನೆ + ತುಟಿಕರ್ಮಧಾರಯ ಸಮಾಸ

Post a Comment

0 Comments

Close Menu