ಈ ಕೆಳಗಿನ ಪದ್ಧತಿಗಳನ್ನು ಅನುಸರಿಸಿ ಕರುಗಳನ್ನು ಗುರುತಿಸಬಹುದು.
- ಕಿವಿಯಲ್ಲಿ ಹಚ್ಚೆ ಹಾಕಿಸುವುದು: ಒಂದು ತಿಂಗಳೊಳಗಾಗಿ ಅವುಗಳ ಕಿವಿಯ ಒಳಭಾಗದಲ್ಲಿ ಹಚ್ಚೆ ಹಾಕುವ ಉಪಕರಣದಿಂದ ಸಂಖ್ಯೆ ಹಾಕಿಸಬಹುದು.
- ಕಿವಿಯಲ್ಲಿ ಹಿತ್ತಾಳೆ ಅಥವಾ ಅಲ್ಯೂಮಿನಿಯಂ ಅಥವಾ ಪ್ಲಾಸ್ಟಿಕ್ ನಂಬರಿನ ಓಲೆಯನ್ನು ಹಾಕಿಸಬಹುದು. ಇದನ್ನು ಯಾವ ವಯಸ್ಸಿನಲ್ಲಾದರೂ ಮಾಡಬಹುದು.
- ಸಂಖ್ಯೆಯಿರುವ ಉಪಕರಣವನ್ನು ಕಾಯಿಸಿ ಅಥವಾ ದ್ರವ ಸಾರಜನಕದಲ್ಲಿ ಅದ್ದಿ ದನಗಳ ಚಪ್ಪೆ ಅಥವಾ ತೊಡೆಯ ಮೇಲೆ (ಸಂಖ್ಯೆ) ಹಾಕಿಸಬಹುದು. ಇದನ್ನು ಯಾವ ವಯಸ್ಸಿನಲ್ಲಾದರೂ ಮಾಡಬಹುದು.
Reference - Package of Practices, UAS Dharwad
.png)
0 Comments